X
ಕನ್ನಡ » ಚಲಚಿತ್ರಗಳು » ಪಾಪ್‌ಕಾರ್ನ್ ಮಂಕಿ ಟೈಗರ್
ಪಾಪ್‌ಕಾರ್ನ್ ಮಂಕಿ ಟೈಗರ್

ಪಾಪ್‌ಕಾರ್ನ್ ಮಂಕಿ ಟೈಗರ್

Action | 21 Feb 2020 | A |
Kannada

2.5 /5 Users

3.5 /5 Filmibeat

ಪಾಪ್‌ಕಾರ್ನ್ ಮಂಕಿ ಟೈಗರ್ ಕಥೆ

ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರ ನಟರಾಕ್ಷಸ ಡಾಲಿ ಧನಂಜಯ ಮತ್ತು ದುನಿಯಾ ಸೂರಿ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿದೆ. ಟಗರು ಚಿತ್ರದ ನಂತರ ಮತ್ತೆ ಈ ಜೋಡಿ ಒಂದಾಗಿದೆ. ಆ್ಯಕ್ಷನ್,ಕ್ರೈಮ್,ಥ್ರಿಲ್ಲರ್ ಕಥಾನಕವುಳ್ಳ ಈ ಚಿತ್ರದಲ್ಲಿ ನಾಯಕಿಯರಾಗಿ ನಿವೇದಿತಾ,ಅಮೃತಾ,ಸಪ್ತಮಿ ಕಾಣಿಸಿಕೊಂಡಿದ್ದಾರೆ. ಸೂರಿ ಗರಡಿಯಲ್ಲಿ ಡಾಲಿ ಮತ್ತೊಮ್ಮೆ ಭಯಾನಕವಾಗಿ ಘರ್ಜಿಸಿದ್ದಾನೆ. ಜನೇವರಿ 7, 2020 ರಂದು ಚಿತ್ರದ ಟೀಸರ್ ಬಿಡುಗಡೆಯಾಯಿತು. ಟೀಸರ್ ಚಿತ್ರದಲ್ಲಿರಬಹುದಾದ ರಕ್ತದೋಕುಳಿಯ ಒಂದು ಚಿಕ್ಕ ಝಲಕ್ ನೀಡಿತು. ಚಿತ್ರಕ್ಕೆ ಸುಧೀರ್ ಕೆ.ಎಂ ಬಂಡವಾಳ ಹೂಡಿದ್ದರೆ, ಚರಣರಾಜ್ ಸಂಗೀತ ನೀಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನವಿದೆ. ಮಂಕಿ ಸೀನ ಅಲಿಯಾಸ್ ಟೈಗರ್ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಏರಿಳಿತ ಸಿನಿಮಾ ಕಥೆಯಾಗಿದೆ. ಮೆಕಾನಿಕ್ ಸೀನ ರೌಡಿಯಾಗಿ ಮುಂದೆ ಏನೆಲ್ಲ ಆಗುತ್ತಾನೆ ಎನ್ನುವುದ ಸಿನಿಮಾದ ಒನ್ ಲೈನ್ ಸ್ಟೋರಿ.
Read More

ಪಾಪ್‌ಕಾರ್ನ್ ಮಂಕಿ ಟೈಗರ್ ಕಲಾವಿದರು ಮತ್ತು ಸಿಬ್ಬಂದಿ

ಪಾಪ್‌ಕಾರ್ನ್ ಮಂಕಿ ಟೈಗರ್ ಕ್ರೂ ಮಾಹಿತಿ

ನಿರ್ದೇಶಕ ದುನಿಯಾ ಸೂರಿ
ಸಿನಿಮಾಟೋಗ್ರಫಿ ಶೇಖರ್ ಎಸ್
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಚರಣ್ ರಾಜ್
ನಿರ್ಮಾಪಕ ಸುಧೀರ್ ಕೆ.ಎಂ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪಾಪ್‌ಕಾರ್ನ್ ಮಂಕಿ ಟೈಗರ್ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಮಂಕಿ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ನಿರೂಪಣೆ. ರೌಡಿಸಂ, ಮಚ್ಚು, ಬಿಯರ್, ಸಿಗರೇಟ್, ರಕ್ತದ ಜೊತೆಗೆ ಪ್ರೀತಿ, ಮಮತೆ, ಕಣ್ಣೀರು, ಸಂಕಟ, ಸಂಭ್ರಮ ಎಲ್ಲ ಭಾವನೆಗಳು ಇರುವ ಸಿನಿಮಾವಿದು.

ಪಾಪ್‌ಕಾರ್ನ್ ಮಂಕಿ ಟೈಗರ್ ಟ್ರೇಲರ್

Video Thumbnail

ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪಾಪ್‌ಕಾರ್ನ್ ಮಂಕಿ ಟೈಗರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+