X
ಕನ್ನಡ » ಚಲಚಿತ್ರಗಳು » ರಾಜಮಾರ್ತಾಂಡ
ರಾಜಮಾರ್ತಾಂಡ

ರಾಜಮಾರ್ತಾಂಡ

Drama | 06 Oct 2023 | U/A | 135 Mins
Kannada

2.5 /5 Users

0 /5 Filmibeat

ರಾಜಮಾರ್ತಾಂಡ ಕಥೆ

ಕೆ ರಾಮನಾರಾಯಣ ನಿರ್ದೇಶನದಲ್ಲಿ ಮೂಡಿಬಂದಿರುವ ರಾಜಮಾರ್ತಾಂಡ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ದೀಪ್ತಿ ಸತಿ ಮತ್ತು ತ್ರಿವೇಣಿ ರಾವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದಿವ್ಯಾ ಎನ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿದೆ.  ದೇವರಾಜ್, ವಿನೀತ್ ಕುಮಾರ್ ಪ್ರಮುಖ ಪೋಷಕ ವರ್ಗದಲ್ಲಿ ನಟಿಸಿದ್ದಾರೆ. ಚಿತ್ರದ ಡಬ್ಬಿಂಗ್ ಮುಂಚೆಯೇ ಚಿರು ನಿಧನರಾಗಿದ್ದರಿಂದ, ಈ ಚಿತ್ರದಲ್ಲಿ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಕಥೆ: ಸಿನಿಮಾದ ನಾಯಕ ಬಡ ಕುಟುಂಬದಿಂದ ಬಂದ ವ್ಯಕ್ತಿ. ಅಜ್ಜಿಯೇ ಈ ಹೀರೊನನ್ನು ಸಾಕುತ್ತಾಳೆ. ಆದರೆ, ರಾಜನ ಕಥೆಯನ್ನು ಹೇಳುತ್ತಲೇ ಬೆಳೆಸುತ್ತಾಳೆ. ಅದೇ ನಾಯಕನ ಮನಸ್ಸಿನಲ್ಲಿ ನಾನು ರಾಜನಾಗಬೇಕು ಅನ್ನೋ ಆಸೆ ಬೆಳೆದುಕೊಂಡೇ ಬರುತ್ತೆ. ರಾಜನಂತೆಯೇ ಆಗಾಗ ವರ್ತನೇ ಮಾಡುವುದಕ್ಕೆ ಶುರು ಮಾಡುತ್ತಾನೆ. ಹೀಗೊಮ್ಮೆ ಫೈಟಿಂಗ್ ಸನ್ನಿವೇಶ ಬಂದಾಗ, ತಾನು ಬಡ ಕುಟುಂಬದವನು ಅಲ್ಲ. ರಾಜಮನೆತನದ ವ್ಯಕ್ತಿ ಅನ್ನೋದು ಹೀರೊಗೆ ಗೊತ್ತಾಗುತ್ತೆ. ಅದಲ್ಲಿಂದ 'ರಾಜಮಾರ್ತಾಂಡ'ನ ಅಸಲಿ ಕಥೆ ಆರಂಭವಾಗುತ್ತೆ.     
Read More

ರಾಜಮಾರ್ತಾಂಡ ಕಲಾವಿದರು ಮತ್ತು ಸಿಬ್ಬಂದಿ

ರಾಜಮಾರ್ತಾಂಡ ಕ್ರೂ ಮಾಹಿತಿ

ನಿರ್ದೇಶಕ ಕೆ ರಾಮನಾರಾಯಣ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ದಿವ್ಯಾ ಎನ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರಾಜಮಾರ್ತಾಂಡ ವಿಮರ್ಶಕರ ವಿಮರ್ಶೆ

kannada.filmibeat.com
'ರಾಜಮಾರ್ತಾಂಡ' ಕಥೆ ವಿಶೇಷವಾಗೇನೂ ಇಲ್ಲ. ಆದರೆ, ನಿರ್ದೇಶಕ ರಾಮ್‌ ನಾರಾಯಣ್ ಸಿಂಪಲ್ ಸ್ಟೋರಿಯನ್ನು ಇಂಟ್ರೆಸ್ಟಿಂಗ್ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಫಸ್ಟ್ ಹಾಫ್ ಸಿಂಪಲ್ ಅಂತ ಅನಿಸಿದರೂ, ಸೆಕೆಂಡ್ ಹಾಫ್ ಇಂಟ್ರೆಸ್ಟಿಂಗ್ ಅಂತ ಅನಿಸುತ್ತೆ. ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಚಿರು ತಂದೆಯ ಪಾತ್ರದಲ್ಲಿ ದೇವರಾಜ್ ಕಾಣಿಸಿಕೊಳ್ಳುತ್ತಾರೆ. ಇದು ಸಿನಿಮಾ ಹೈಲೈಟ್ ಪೋಷನ್.

ರಾಜಮಾರ್ತಾಂಡ ಟ್ರೇಲರ್

Video Thumbnail

ರಾಜಮಾರ್ತಾಂಡ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರಾಜಮಾರ್ತಾಂಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+