twitter
    Kannada»Movies»Ranganayaki 1981
    ರಂಗನಾಯಕಿ 1981

    ರಂಗನಾಯಕಿ 1981

    Release Date : 1981
    Critics Rating
    100+
    Interseted To Watch
    ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ ರಂಗನಾಯಕಿ ಚಿತ್ರದಲ್ಲಿ ಅರತಿ,ರಾಮಕೃಷ್ಣ, ಅಶೋಕ್ ಮತ್ತು ಅಂಬರೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅಶ್ವಥ್ ರವರ `ರಂಗನಾಯಕಿ' ಕಾದಂಬರಿ ಆಧಾರಿತವಾಗಿದೆ.

     

    ರಂಗಭೂಮಿಯಲ್ಲಿನ ಮುಖ್ಯ ಕಲಾವಿದೆಯ ಬದುಕಿನ ಕಥೆಯನ್ನು ಹೇಳಿತು. ಭಾರತೀಯ ಚಿತ್ರರಂಗದಲ್ಲಿ ಈಡಿಪಸ್ ಕಾಂಪ್ಲೆಕ್ಸ್ ನ ಮೇಲೆ ಬೆಳಕು ಚೆಲ್ಲಿದ ಚಿತ್ರವಿದು ಎಂದರೂ ತಪ್ಪಾಗಲಾರದು. ನಾಟಕ ರಂಗದಿಂದ ಚಲನಚಿತ್ರಗಳವರೆಗಿನ ರಂಗನಾಯಕಿಯ ಪಯಣ ಮತ್ತು ಅವಳ ಬಾಳಿನಲ್ಲಿ ಬರುವ ನಾಲ್ಕು ವ್ಯಕ್ತಿಗಳ ಕಥೆಯನ್ನು ಚಿತ್ರ ಹೇಳಿತು.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X