X
ಕನ್ನಡ » ಚಲಚಿತ್ರಗಳು » ರತ್ನಮಂಜರಿ
ರತ್ನಮಂಜರಿ

ರತ್ನಮಂಜರಿ

Horror | Romance | Thriller | 17 May 2019 |
Kannada

2.5 /5 Users

0 /5 Filmibeat

ರತ್ನಮಂಜರಿ ಕಥೆ

ರೋಮ್ಯಾಂಟಿಕ್ ಹಾರರ್ ಥ್ರಿಲ್ಲರ್ ರತ್ನಮಂಜರಿ ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜ್ ಚರಣ್ ಮತ್ತು ಅಕಿಲಾ ಪ್ರಕಾಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ನಟರಾಜ್ ಹಳೇಬೀಡು ಮತ್ತು ಸಂದೀಪ್ ಕುಮಾರ್ ನಿರ್ಮಿಸಿದ್ದರೆ, ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ನಿಜಘಟನೆಗಳಾಧಾರಿತ ಈ ಚಿತ್ರ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಪ್ರಾಮಾಣಿಕ ಪ್ರಯತ್ನವಾಗಿದೆ ಚಿತ್ರದ ಹಾಡುಗಳು ಪುನೀತ್ ರಾಜಕುಮಾರ್, ವಿಜಯ ಪ್ರಕಾಶ್ ,ಸಂಜಿತ್ ಹೆಗಡೆ ಕಂಠಸಿರಿಯಲ್ಲಿ ಮೂಡಿಬಂದಿದ್ದು ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ.   ಚಿತ್ರದ ನಾಯಕ ಸಿದ್ಧಾಂತ್ ಅಮೇರಿಕಾದಲ್ಲಿ ನೆಲಸಿರುವ ಕನ್ನಡಿಗ. ಫೋಟೊಗ್ರಾಫಿಕ್ ಮೆಮರಿ ಹೊಂದಿರುವ ಸಿದ್ಧಾಂತ್ ವೃತ್ತಿಯಲ್ಲಿ ಸಸ್ಯಶಾಸ್ತ್ರಜ್ಞ. ಸಿದ್ಧಾಂತ್ ಮತ್ತು ಅವನ ಪತ್ನಿ ಇಂಡಿಯಾಕ್ಕೆ ಬಂದಾಗ ಇವರ ಪಕ್ಕದ ಮನೆಯಲ್ಲಿ ವಾಸವಿದ್ದ ಕೊಡುಗು ಮೂಲದ ದಂಪತಿಗಳ ಕೊಲೆಯಾಗುತ್ತದೆ. ಈ ಕೊಲೆಯ ಜಾಡನ್ನು ಹಿಡಿದು ಮಡಿಕೇರಿಗೆ ಬರುವ ನಾಯಕ ಸಿದ್ಧಾಂತ್ ರತ್ನಮಂಜರಿ ಎಸ್ಟೇಟ್ ನಲ್ಲಿ ವಾಸಿಸುತ್ತಿರುತ್ತಾನೆ. ಇಲ್ಲಿ ಅವನಿಗೆ ಹಲವು ವಿಚಿತ್ರ ಅನುಭವಗಳಾಗುತ್ತವೆ.     ಇಲ್ಲಿಂದ ಚಿತ್ರ ಫ್ಲ್ಯಾಷ್ ಬ್ಯಾಕ್ ಗೆ ಹೋಗುತ್ತದೆ. ಇಲ್ಲಿ ಸಿದ್ಧಾಂತ್ ಗೆ ಹಲವು ಸತ್ಯಗಳು ಗೊತ್ತಾಗುತ್ತವೆ. ಸೇನೆಯಿಂದ ವಾಪಸ್ಸು ಬರುವ ತಂದೆಯನ್ನು ನೋಡಿಕೊಳ್ಳದೇ ಮಗ ತನ್ನ ಹೆಂಡತಿಯೊಡನೆ ಅಮೇರಿಕಾದಲ್ಲಿ ವಾಸಿಸುತ್ತಿರುತ್ತಾನೆ. ಇಲ್ಲಿ ತಂದೆ ಒಬ್ಬ ಮಗುವನ್ನು ದತ್ತು ತೆಗೆದುಕೊಳ್ಳುತ್ತಾನೆ. ಇವೆಲ್ಲ ಘಟನೆಗಳು ಹೇಗೆ ಆ ಕೊಲೆಗೆ ಸಂಬಂಧಿಸಿವೆ ಎಂಬುದು ಚಿತ್ರದ ಕಥೆ.
Read More

ರತ್ನಮಂಜರಿ ಕಲಾವಿದರು ಮತ್ತು ಸಿಬ್ಬಂದಿ

ರತ್ನಮಂಜರಿ ಕ್ರೂ ಮಾಹಿತಿ

ನಿರ್ದೇಶಕ ಪ್ರಸಿದ್ಧ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಹರ್ಷವರ್ಧನ ರಾಜ್
ನಿರ್ಮಾಪಕ ನಟರಾಜ್ ಹಳೇಬೀಡು, ಎಸ್ ಸಂದೀಪ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರತ್ನಮಂಜರಿ ಪಾಟ್ಲುಗಳು

ರತ್ನಮಂಜರಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರತ್ನಮಂಜರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+