X
ಕನ್ನಡ » ಚಲಚಿತ್ರಗಳು » ರವಿ ಬೋಪಣ್ಣ
ರವಿ ಬೋಪಣ್ಣ

ರವಿ ಬೋಪಣ್ಣ

Thriller | 12 Aug 2022 |
Kannada

2.5 /5 Users

0 /5 Filmibeat

ರವಿ ಬೋಪಣ್ಣ ಕಥೆ

ರವಿ ಬೋಪಣ್ಣ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕನಾಗಿ ನಟಸುವುದರೊಂದಿಗೆ ನಿರ್ದೇ ಶಿಸಿ ನಿರ್ಮಾಣ ಮಾಡಿದ್ದಾರೆ. ವಿಶೇಷ ಪಾತ್ರದಲ್ಲಿ ನಟಿ ಸಿ ರುವ ಕಿಚ್ಚ ಸುದೀಪ್ ಚಿತ್ರದಲ್ಲಿ ಲಾಯರ್ ಪಾತ್ರ ಮಾ ಡಿ ದ್ದಾರೆ. ಚಿತ್ರ ದಲ್ಲಿ ರಾಧಿಕಾ ಕುಮಾರಸ್ವಮಿ ಮತ್ತು ಕಾವ್ಯಾ ಶೆಟ್ಟಿ ನಾಯಕಿಯಾಗಿ ನಟಿಸಿ ದ್ದಾರೆ. ಮಲಯಾಳಂ ಸೂಪರ್ ಹಿಟ್ ಚಿತ್ರ `ಜೊಸೆಫ್' ಚಿತ್ರದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ರವಿಚಂದ್ರನ್ ಪೋಲಿಸ್ ಕಾನಸ್ಟೇಬಲ್ ಪಾತ್ರದಲ್ಲಿ ಕಾಣಿಸಿ ಕೊಂಡಿ ದ್ದಾರೆ.   ಇನ್ನುಳಿದಂತೆ ಚಿತ್ರದಲ್ಲಿ ಮೋಹನ್, ಜೈ ಜಗದೀಶ್, ರವಿಶಂಕರ ಗೌಡ, ರಾಮಕೃಷ್ಣ ಮುಂತಾದವರು ನಟಿ ಸಿ ದ್ದಾರೆ. ಸುದೀಪ್ ಅಭಿನಯದ ಭಾಗವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಬಹುತೇಕ ಶೂಟಿಂಗ್ ಕೊಡುಗುವಿನಲ್ಲಿ ನೆಡೆ ಯಿತು . ಚಿತ್ರದ ಕಥೆ ದೇಹಾಂಗಗಳ ಮಾಫಿಯಾ ಸುತ್ತ ಇರಲಿದೆ.
Read More

ರವಿ ಬೋಪಣ್ಣ ಕಲಾವಿದರು ಮತ್ತು ಸಿಬ್ಬಂದಿ

ರವಿ ಬೋಪಣ್ಣ ಕ್ರೂ ಮಾಹಿತಿ

ನಿರ್ದೇಶಕ ರವಿಚಂದ್ರನ್
ಸಿನಿಮಾಟೋಗ್ರಫಿ NA
ಸಂಪಾದಕ ರವಿಚಂದ್ರನ್
ಸಂಗೀತ ರವಿಚಂದ್ರನ್
ನಿರ್ಮಾಪಕ ರವಿಚಂದ್ರನ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರವಿ ಬೋಪಣ್ಣ ವಿಮರ್ಶಕರ ವಿಮರ್ಶೆ

ಟಿವಿ9 ಕನ್ನಡ
ರವಿ ಬೋಪಣ್ಣ ಭೇದಿಸುವ ಕೊಲೆ ರಹಸ್ಯದ ಕಥೆಗೆ ಶೃಂಗಾರವೇ ಅತಿ ಭಾರ.
ವಿಜಯ ಕರ್ನಾಟಕ
ಪ್ರೇಮ, ಶೃಂಗಾರ, ಅಪರಾಧದ ಮಧ್ಯೆ ನರಳಾಡುವ 'ರವಿ ಬೋಪಣ್ಣ' ಪ್ರೇಮ, ಶೃಂಗಾರ, ಅಪರಾಧದ ಮಧ್ಯೆ ನರಳಾಡುವ ರವಿ ಬೋಪಣ್ಣ.

ರವಿ ಬೋಪಣ್ಣ ಟ್ರೇಲರ್

Video Thumbnail

ರವಿ ಬೋಪಣ್ಣ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರವಿ ಬೋಪಣ್ಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+