Kannada»Movies»Samskara
  ಸಂಸ್ಕಾರ

  ಸಂಸ್ಕಾರ

  Release Date : 1970
  Critics Rating
  100+
  Interseted To Watch
  ಪಟ್ಟಾಭಿರಾಮ ರೆಡ್ಡಿ ಮತ್ತು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ ಮೂಡಿ ಬಂದ ಸಂಸ್ಕಾರ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಮತ್ತು ಪಿ,ಲಂಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಯು.ಆರ್.ಅನಂತಮೂರ್ತಿ ಯವರ ಇದೇ ಹೆಸರಿನ ಕಾದಂಬರಿ ಆಧಾರಿತವಾಗಿತ್ತು. 18ನೇ ರಾಷ್ಟ್ರ ಪ್ರಶಸ್ತಿಯಲ್ಲಿ ಸ್ವರ್ಣ ಕಮಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. 
  • ಪಟ್ಟಾಭಿರಾಮ ರೆಡ್ಡಿ
   Director/Producer
  • ಸಿಂಗೀತಂ ಶ್ರೀನಿವಾಸ ರಾವ್
   Director
  • ಯು.ಆರ್.ಅನಂತಮೂರ್ತಿ
   Story
  • ಟಾಮ್ ಕೋಮನ್
   Cinematogarphy
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X