X
ಕನ್ನಡ » ಚಲಚಿತ್ರಗಳು » ಶುಗರ್ ಫ್ಯಾಕ್ಟರಿ
ಶುಗರ್ ಫ್ಯಾಕ್ಟರಿ

ಶುಗರ್ ಫ್ಯಾಕ್ಟರಿ

Romance | 24 Nov 2023 | 140 Mins
Kannada

2.6 /5 Users

0 /5 Filmibeat

ಶುಗರ್ ಫ್ಯಾಕ್ಟರಿ ಕಥೆ

ಮನಸಾಲಜಿ ಸಿನಿಮಾ ಖ್ಯಾತಿಯ ದೀಪಕ್ ಅರಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಶುಗರ್ ಫ್ಯಾಕ್ಟರಿ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃ‍ಷ್ಣ ನಾಯಕನಾಗಿ ಹಾಗೂ ಸೋನಾಲ್ ಮಾಂಟೇರಿಯೋ, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಗೋವಿಂದೇ ಗೌಡ ಸೇರಿದಂತೆ ಹಲವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಆರ್ ಗಿರೀಶ್ ಬಾಲಮಣಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ಧನಂಜಯ್ ಬಿ ಛಾಯಾಗ್ರಹಣ ಮತ್ತು ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.  ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಅರಸು ಅಂತಾರೆ, ಚಂದನ್ ಶೆಟ್ಟಿ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾದ ಹಾಡುಗಳಿಗೆ ಕಬೀರ್ ರಫಿ ಸಂಗೀತ ನೀಡಿದ್ದಾರೆ. ಬಿಡುಗಡೆ: ಮೂವರು ನಾಯಕಿಯರಿರುವ ಶುಗರ್ ಫ್ಯಾಕ್ಟರಿ ಸಿನಿಮಾ 2023ರ ನವೆಂಬರ್ 24ರಂದು ಬಿಡುಗಡೆ  ಆಯಿತು.   
Read More

ಶುಗರ್ ಫ್ಯಾಕ್ಟರಿ ಕಲಾವಿದರು ಮತ್ತು ಸಿಬ್ಬಂದಿ

ಶುಗರ್ ಫ್ಯಾಕ್ಟರಿ ಕ್ರೂ ಮಾಹಿತಿ

ನಿರ್ದೇಶಕ ದೀಪಕ್ ಅರಸ್
ಸಿನಿಮಾಟೋಗ್ರಫಿ ಧನಂಜಯ್ ಬಿ
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ಕಬೀರ್ ರಫಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಶುಗರ್ ಫ್ಯಾಕ್ಟರಿ ಟ್ರೇಲರ್

Video Thumbnail

ಶುಗರ್ ಫ್ಯಾಕ್ಟರಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • An eye opener for all the people totally infected with casteism.

  • 1940 lo oka gramam is a brave attempt by director narasimha nandi because we don't know happend in earlier days of india. it surelly path breaking acting did by all the lead artist especially female lead actress Sri. I loved the concept more movie..

×
2.6 /5 Your Rating

ಶುಗರ್ ಫ್ಯಾಕ್ಟರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+