X
ಹೋಮ್ » ಸೆಲಬ್ರಿಟಿಗಳು » ದೀಪಕ್ ಅರಸ್
ದೀಪಕ್ ಅರಸ್

ದೀಪಕ್ ಅರಸ್

Director
ಜೀವನ ಚರಿತ್ರೆ :  ದೀಪಕ್ ಅರಸ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಹಾಗೂ ನಟಿ ಅಮೂಲ್ಯ ಅವರ ಸಹೋದರ. ದೀಪಕ್ ಉದ್ಯಮಿ ಕೂಡ ಆಗಿದ್ದರು. ಅವರು ಟ್ರಾವೆಲ್ ಏಜೆನ್ಸಿಯೊಂದನ್ನು ನಡೆಸುತ್ತಿದ್ದರು. ಸಿನಿಮಾರಂಗ 2011ರಲ್ಲಿ 'ಮನಸಾಲಜಿ' ಸಿನಿಮಾ ನಿರ್ದೇಶಿಸಿದ್ದರು. ಇದರಲ್ಲಿ ಅಮೂಲ್ಯ ಹಾಗೂ ರಾಕೇಶ್ ಅಡಿಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 2023ರಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮಾಂಥೇರೊ ನಟಿಸಿದ್ದ 'ಶುಗರ್ ಫ್ಯಾಕ್ಟರಿ' ಸಿನಿಮಾ ನಿರ್ದೇಶನ ಮಾಡಿದ್ದರು. ಆದರೆ, ಈ ಎರಡು ಸಿನಿಮಾ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ.  ನಿಧನ: ದೀಪಕ್ ಅರಸ್ 2024ರ ಅಕ್ಟೋಬರ್ 17ರಂದು ಕಿಡ್ನಿ ವೈಫಲ್ಯದಿಂದ  ಬೆಂಗಳೂರಿನ ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು. 
ಮುಂದೆ ಓದಿ

ದೀಪಕ್ ಅರಸ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ದೀಪಕ್ ಅರಸ್ 24 Nov 2023
ದೀಪಕ್ ಅರಸ್ 23 Sep 2011

ದೀಪಕ್ ಅರಸ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ದೀಪಕ್ ಅರಸ್

ಹೆಸರು ದೀಪಕ್ ಅರಸ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ದೀಪಕ್ ಅರಸ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+