X
ಕನ್ನಡ » ಚಲಚಿತ್ರಗಳು » ಉಪಾಧ್ಯಕ್ಷ
ಉಪಾಧ್ಯಕ್ಷ

ಉಪಾಧ್ಯಕ್ಷ

Comedy | 26 Jan 2024 |
Kannada

2.5 /5 Users

0 /5 Filmibeat

ಉಪಾಧ್ಯಕ್ಷ ಕಥೆ

ಉಪಾಧ್ಯಕ್ಷ ಸಿನಿಮಾವನ್ನು ಅನಿಲ್ ಕುಮಾರ್ ಟಿ.ಎಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ ನಾಯಕನಾಗಿ ಹಾಗೂ ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿ ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರವಿಶಂಕರ್ ಪಿ, ಕರಿ ಸುಬ್ಬು, ವೀಣಾ ಸುಂದರ್, ಸಾಧು ಕೋಕಿಲ, ಧರ್ಮಣ್ಣ ಕಡೂರು ಮುಂದಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರು ಛಾಯಾಗ್ರಹಣವಿದೆ. ಉಮಾಪತಿ ಫಿಲ್ಮ್‌ ಭ್ಯಾನರ್ ಅಡಿಯಲ್ಲಿ 'ಉಪಾಧ್ಯಕ್ಷ' ಸಿನಿಮಾ ನಿರ್ಮಾಣ ಮಾಡಲಾಗಿದೆ.  ಬಿಡುಗಡೆ: ಉಪಾಧ್ಯಕ್ಷ ಸಿನಿಮಾ 2024ರ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಕಥೆ: ಅಧ್ಯಕ್ಷನಂತೆ ಗೆಜ್ಜೆಪುರದಲ್ಲೇ ಉಪಾಧ್ಯಕ್ಷನ ಕಥೆ ಮುಂದುವರೆಯುತ್ತೆ. ಮಂಡ್ಯ ಜಿಲ್ಲೆಯಲ್ಲಿರುವ ಈ ಹಳ್ಳಿಯಲ್ಲಿ ಇರುವ ಚೀ ತೂ ಸಂಘಕ್ಕೆ ನಾರಾಯಣ [ ಚಿಕ್ಕಣ್ಣ ] ಉಪಾಧ್ಯಕ್ಷ. ಅಧ್ಯಕ್ಷನಾಗುವ ಎಲ್ಲ ಅರ್ಹತೆ ಇದ್ದರೂ, ನಾರಾಯಣನಿಗೆ ಪ್ರಸ್ತುತ ಅಧ್ಯಕ್ಷರ ಮೇಲೆ ವಿಪರೀತವಾದ ಪ್ರೀತಿ. ಈ ಕಾರಣಕ್ಕೆ ಉಪಾಧ್ಯಕ್ಷನಾಗಿಯೇ ಮುಂದುವರೆಯಲು ನಿರ್ಧಾರ ಮಾಡುವ ನಾರಾಯಣನ ಬದುಕು ನಾಯಕಿ ಅಂಜಲಿ [ ಮಲೈಕಾ ವಸುಪಾಲ್ ] ಆಗಮನದ ಬಳಿಕ ಸಂಪೂರ್ಣ ಬದಲಾಗುತ್ತೆ. ಅಲ್ಲಿಂದಾಚೆ ಏನಾಗುತ್ತೆ ಅನ್ನುವುದನ್ನ ಚಿತ್ರದ ಕಥೆ. 
Read More

ಉಪಾಧ್ಯಕ್ಷ ಕಲಾವಿದರು ಮತ್ತು ಸಿಬ್ಬಂದಿ

ಉಪಾಧ್ಯಕ್ಷ ಕ್ರೂ ಮಾಹಿತಿ

ನಿರ್ದೇಶಕ ಅನಿಲ್ ಕುಮಾರ್
ಸಿನಿಮಾಟೋಗ್ರಫಿ ಶೇಖರ್ ಚಂದ್ರ
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಸ್ಮಿತಾ ಉಮಾಪತಿ, ನಿರ್ಮಲಾ ಶ್ರೀನಿವಾಸ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಉಪಾಧ್ಯಕ್ಷ ವಿಮರ್ಶಕರ ವಿಮರ್ಶೆ

kannada.filmibeat.com
ಹಾಸ್ಯ ನಟನಿಂದ ನಾಯಕ ನಟನಾಗಿ ಬಡ್ತಿ ಪಡೆದಿರುವ ಚಿಕ್ಕಣ್ಣ ಸಂಪೂರ್ಣ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಇನ್ನೂ ಚಿಕ್ಕಣ್ಣ ಇದ್ದಲ್ಲಿ ನಗುವಿಗೆ ಬರ ಇರಲ್ಲ ಅನ್ನುವುದು ನಿಮಗೆ ಗೊತ್ತು. ಇಲ್ಲಿಯೂ ಕೂಡ ನಗುವಿನ ಅಲೆ ಇದೆ. ಆದರೆ ಚಿಕ್ಕಣ್ಣ ಇಲ್ಲಿ ನಗಿಸುವುದರ ಜೊತೆಯಲ್ಲಿ ಭಾವನಾತ್ಮಕ ಸನ್ನಿವೇಶಗಳಲ್ಲಿಯೂ ಅದ್ಭುತವಾಗಿ ನಟಿಸಿದ್ದಾರೆ.

ಉಪಾಧ್ಯಕ್ಷ ಟ್ರೇಲರ್

Video Thumbnail

ಉಪಾಧ್ಯಕ್ಷ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಉಪಾಧ್ಯಕ್ಷ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+