X
ಹೋಮ್ » ಸೆಲಬ್ರಿಟಿಗಳು » ಮಲೈಕಾ ಟಿ ವಸುಪಾಲ್
ಮಲೈಕಾ ಟಿ ವಸುಪಾಲ್

ಮಲೈಕಾ ಟಿ ವಸುಪಾಲ್

Actress
ಜೀವನ ಚರಿತ್ರೆ :  ಮಲೈಕಾ ಟಿ ವಸುಪಾಲ್ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1993ರಂದು ಜೂನ್ 18ರಂದು ದಾವಣಗೆರೆಯಲ್ಲಿ ಜನಿಸಿದರು.  ಈ ಚೆಲುವೆಗೆ ಬಾಲ್ಯದಿಂದಲೂ ಆ್ಯಕ್ಟಿಂಗ್ ಅಂದರೆ ಪ್ರಾಣ. ತಂದೆ ತಾಯಿ ಒತ್ತಾಯಕ್ಕೆ ಇಂಜಿನಿಯರಿಂಗ್ ಪದವಿ ಪಡೆದರು. ಮಗಳು ನಟನೆಗೆ ಹೋಗುವ ಮೊದಲು ತನ್ನ ಕರಿಯರ್‌ಗೆ ಸಾಕಾಗುವಷ್ಟು ಶಿಕ್ಷಣ ಪಡೆಯಲಿ ಎಂಬುದು ತಂದೆ-ತಾಯಿಗಳ ಆಸೆಯಾಗಿತ್ತು. ನಂತರ ಹಲವು ಸೀರಿಯಲ್ ಅಡಿಷನ್‌ಗಳಿಗಾಗಿ ದಾವಣಗೆರೆಯಿಂದ ಬೆಂಗಳೂರು ಓಡಾಟ ಶುರುಮಾಡಿದರು. ಈ ಸಂದರ್ಭ ದೀಲಿಪ್ ರಾಜ್ ತಮ್ಮ ಹಿಟ್ಲರ್ ಕಲ್ಯಾಣಕ್ಕಾಗಿ ಮುಗ್ದ ಮುಖದ ಸುಂದರಿಯ ಹುಡುಕಾಟದಲ್ಲಿದ್ದರು. ಆಗ ಸಿಕ್ಕಿದ್ದೇ ಎಡವಟ್ಟು ರಾಣಿ ಲೀಲಾ. ಈ ಸೀರಿಯಲ್ ಮೂಲಕ ಮಲೈಕಾ ಕರ್ನಾಟಕದ ಮನೆಮಾತಾದರು.  ಬೆಳ್ಳಿತೆರೆಗೆ ಎಂಟ್ರಿ ಮಲೈಕಾ ಟಿ ವಸುಪಾಲ್ ಇದೀಗ ಚಿಕ್ಕಣ್ಣ ಅಭಿನಯದ ' ಉಪಾಧ್ಯಕ್ಷ ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.  
ಮುಂದೆ ಓದಿ

ಮಲೈಕಾ ಟಿ ವಸುಪಾಲ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಇಶಾಂ ಖಾನ್ 10 Apr 2025
as Actress
ಅನಿಲ್ ಕುಮಾರ್ 09 May 2025
ಅನಿಲ್ ಕುಮಾರ್ 26 Jan 2024

ಮಲೈಕಾ ಟಿ ವಸುಪಾಲ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಲೈಕಾ ಟಿ ವಸುಪಾಲ್

ಹೆಸರು ಮಲೈಕಾ ಟಿ ವಸುಪಾಲ್
ಹುಟ್ಟಿದ ದಿನ 18 Jun 1993
ವಯಸ್ಸು 33
ಹುಟ್ಟಿದ ಸ್ಥಳ ದಾವಣಗೆರೆ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಲೈಕಾ ಟಿ ವಸುಪಾಲ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+