Celebs»Shashikumar
  ಶಶಿಕುಮಾರ್

  ಶಶಿಕುಮಾರ್

  Actor
  Born : 02 Dec 1965
  ಶಶಿಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ರಾಜಕಾರಣಿ. ಕನ್ನಡ ಮಾತ್ರವಲ್ಲದೇ ಕೆಲ ತಮಿಳು,ತೆಲಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗ ಪ್ರವೇಶ ಶಶಿಕುಮಾರ್ 1988 ರಲ್ಲಿ ತೆರೆಕಂಡ `ಚಿರಂಜೀವಿ ಸುಧಾಕರ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗ... ReadMore
  Famous For

  ಶಶಿಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ರಾಜಕಾರಣಿ. ಕನ್ನಡ ಮಾತ್ರವಲ್ಲದೇ ಕೆಲ ತಮಿಳು,ತೆಲಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

  ಚಿತ್ರರಂಗ ಪ್ರವೇಶ

  ಶಶಿಕುಮಾರ್ 1988 ರಲ್ಲಿ ತೆರೆಕಂಡ `ಚಿರಂಜೀವಿ ಸುಧಾಕರ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. 1989 ರಲ್ಲಿ ತೆರೆಕಂಡ ರವಿಚಂದ್ರನ್ ಅಭಿನಯದ `ಯುದ್ಧಕಾಂಡ' ಚಿತ್ರ ಇವರಿಗೆ ಹೆಸರು ತಂದು ಕೊಟ್ಟಿತು. ನಂತರ ಬಂದ `ಬಾ ನನ್ನ ಪ್ರೀತಿಸು',ಗಂಧರ್ವ' ಮತ್ತು `ಕೊಲ್ಲೂರು ಕಾಳ' ಚಿತ್ರಗಳು ಯಶಸ್ವಿಯಾಗಲಿಲ್ಲ. 1990 ರಲ್ಲಿ ತೆರೆಕಂಡ ಅಂಬರೀಶ್ ಮತ್ತು ಮಾಲಾಶ್ರೀ ಜೊತೆಯಲ್ಲಿ ನಟಿಸಿದ `ರಾಣಿ ಮಹಾರಾಣಿ' ಚಿತ್ರ ಭರ್ಜರಿ ಪ್ರದರ್ಶನ ಕಂಡಿತು. ಈ ಚಿತ್ರದ ನಂತರ ಹಲವಾರು ಅವಕಾಶಗಳು ಶಶಿಕುಮಾರ್‌ರನ್ನು ಹುಡುಕಿಕೊಂಡು...

  Read More
  • ಬಂಧು ಬಳಗ ಟ್ರೇಲರ್
  ಶಶಿಕುಮಾರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X