ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು - 5

ಈ ಸರಣಿಯ ಐದನೇ ಲೇಖನದಲ್ಲಿ ಮತ್ತೆ ದುರಂತ ಅಂತ್ಯ ಕಾಣುವ ಐದು ಚಿತ್ರಗಳ ಬಗ್ಗೆ ತಿಳಿಸಿದ್ದೇವೆ. ಈ ಹಿಂದಿನ ನಾಲ್ಕು ಲೇಖನದಲ್ಲಿ ಪ್ರತಿ ಲೇಖನದಲ್ಲಿ ಐದು ಚಿತ್ರಗಳಂತೆ ಇಪ್ಪತ್ತು ಚಿತ್ರಗಳ ಬಗ್ಗೆ ತಿಳಿಸಿದ್ದೇವೆ.

ಈ ಸರಣಿ ಲೇಖನ ಇನ್ನೂ ಮುಂದುವರಿಯಲಿದೆ. ನಿಮ್ಮ ಗಮನಕ್ಕೆ ಬಂದ ಚಿತ್ರಗಳು ನಮ್ಮ ಗಮನಕ್ಕೆ ಬರದೇ ಇದ್ದ ಪಕ್ಷದಲ್ಲಿ ಅಂಥಹಾ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಕೋರುತ್ತಿದ್ದೇವೆ.

ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು 4

ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು 3

ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು 2

ರಾಯರು ಬಂದರು ಮಾವನ ಮನೆಗೆ

ರಾಯರು ಬಂದರು ಮಾವನ ಮನೆಗೆ

ಬಿಡುಗಡೆಯಾದ ವರ್ಷ : 1993
ನಿರ್ದೇಶಕ: ಬಲರಾಂ
ಸಂಗೀತ ನಿರ್ದೇಶಕ: ರಾಜ್ ಕೋಟಿ
ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ಡಾಲಿ, ವಜ್ರಮುನಿ, ದ್ವಾರಕೀಶ್, ಸಿ ಆರ್ ಸಿಂಹ
ಜನಪ್ರಿಯ ಹಾಡು: ಅಪರಾಧಿ ನಾನಲ್ಲ
ಕ್ಲೈಮ್ಯಾಕ್ಸ್ : ನಾಯಕನಿಗೆ ಮರಣದಂಡನೆ ಶಿಕ್ಷೆ

ನ್ಯೂ ಡೆಲ್ಲಿ

ನ್ಯೂ ಡೆಲ್ಲಿ

ಬಿಡುಗಡೆಯಾದ ವರ್ಷ : 1988
ನಿರ್ದೇಶಕ: ಜೋಷಿ
ತಾರಾಗಣದಲ್ಲಿ : ಡಾ. ಅಂಬರೀಶ್, ಸುಮಲತಾ, ಊರ್ವಶಿ, ತ್ಯಾಗರಾಜ್
ಕ್ಲೈಮ್ಯಾಕ್ಸ್ : ನಾಯಕ ಮತ್ತು ನಾಯಕಿ ಪೋಲೀಸರ ವಶಕ್ಕೆ

ಪ್ರೀತ್ಸೆ

ಪ್ರೀತ್ಸೆ

ಬಿಡುಗಡೆಯಾದ ವರ್ಷ : 2000
ನಿರ್ದೇಶಕ: ಡಿ ರಾಜೇಂದ್ರ ಬಾಬು
ಸಂಗೀತ ನಿರ್ದೇಶಕ: ಹಂಸಲೇಖಾ
ತಾರಾಗಣದಲ್ಲಿ : ಶಿವರಾಜ್ ಕುಮಾರ್, ಉಪೇಂದ್ರ, ಸೋನಾಲಿ ಬೇಂದ್ರೆ
ಜನಪ್ರಿಯ ಹಾಡು: ಯಾರ್ ಇಟ್ಟರೀ ಚುಕ್ಕಿ, ಪ್ರೀತ್ಸೆ..ಪ್ರೀತ್ಸೆ
ಕ್ಲೈಮ್ಯಾಕ್ಸ್ : ಇನ್ನೊಬ್ಬ ನಾಯಕನ ಸಾವು

ನಾಗರಹಾವು

ನಾಗರಹಾವು

ಬಿಡುಗಡೆಯಾದ ವರ್ಷ : 2002
ನಿರ್ದೇಶಕ: ಎಸ್ ಮುರಳಿ ಮೋಹನ್
ಸಂಗೀತ ನಿರ್ದೇಶಕ:
ತಾರಾಗಣದಲ್ಲಿ : ಉಪೇಂದ್ರ, ಜ್ಯೋತಿಕಾ, ಸಾಧು ಕೋಕಿಲ
ಜನಪ್ರಿಯ ಹಾಡು: ಯಾಕಿಂಗ್ ಆಡ್ತೀಯಾ
ಕ್ಲೈಮ್ಯಾಕ್ಸ್ : ನಾಯಕನ ಸಾವು

ಹುಚ್ಚ

ಹುಚ್ಚ

ಬಿಡುಗಡೆಯಾದ ವರ್ಷ : 2001
ನಿರ್ದೇಶಕ: ಓಂ ಪ್ರಕಾಶ್ ರಾವ್
ಸಂಗೀತ ನಿರ್ದೇಶಕ:
ತಾರಾಗಣದಲ್ಲಿ : ಸುದೀಪ್, ರೇಖಾ, ಅವಿನಾಶ್
ಜನಪ್ರಿಯ ಹಾಡು: ಉಸಿರೇ. ಉಸಿರೇ, ಹುಡ್ಗೀರೋ ಹುಡ್ಗೀರೋ
ಕ್ಲೈಮ್ಯಾಕ್ಸ್ : ನಾಯಕಿಯ ಸಾವು, ನಾಯಕನಿಗೆ ಮನೋ ವೈಫಲ್ಯ

More from Filmibeat

English summary
Tragedy ending Kannada movies - Series 5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X