ನೆಟ್ ಫ್ಲಿಕ್ಸ್, ಪ್ರೈಮ್ ಮುಂತಾದ ಡಿಜಿಟಲ್ ಫ್ಲಾಟಫ್ಲಾರಂಗಳಲ್ಲಿರುವ ಅತ್ಯುತ್ತಮ ಕನ್ನಡ ಚಿತ್ರಗಳು

  ಚಿತ್ರಮಂದಿರ ಮತ್ತು ಟಿವಿ ವಾಹಿನಿಗಳಿಗಿಂತ ಪ್ರಸ್ತುತ ಓಟಿಟಿ ವೇದಿಕೆಗಳೆ ಸಿನಿಪ್ರಿಯರ ಹಾಟ್ ಫೇವರಿಟ್ ಆಗುತ್ತಿವೆ. ಸದ್ಯ ಹಲವು ನಿರ್ಮಾಪಕರು ಮತ್ತು ನಟರು ತಮ್ಮ ಚಿತ್ರಗಳನ್ನು ನೇರವಾಗಿ ನೆಟಫ್ಲಿಕ್ಸ್ , ಅಮೇಜಾನ್ ಪ್ರೈಮ್ ನಂತಹ ಡಿಜಿಟಲ್ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲು ರೆಡಿಯಾಗುತ್ತಿದ್ದಾರೆ. ಇಲ್ಲಿ ಎಲ್ಲ ಓಟಿಟಿ ಮಾಧ್ಯಮಗಳಲ್ಲಿರುವ ಅತ್ಯುತ್ತಮ ಕನ್ನಡ ಚಿತ್ರಗಳನ್ನು ಪಟ್ಟಿಮಾಡಲಾಗಿದೆ.

  1. ಯು ಟರ್ನ್ (Netflix)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Thriller

  ಬಿಡುಗಡೆ ದಿನಾಂಕ

  20 May 2016

  ನಗರಗಳಲ್ಲಿನ ಸಾಮಾನ್ಯ ಸಂಚಾರಿ ನಿಯಮ ಉಲ್ಲಂಘನೆ ಘಟನೆಯನ್ನು ಇಟ್ಟಿಕೊಂಟು ಹಾರರ್ ಥ್ರಿಲ್ಲರ್ ಅಂಶಗೊಳೊಂದಿಗೆ ಪವನ್ ಕುಮಾರ್ `ಯು ಟರ್ನ್' ಚಿತ್ರ ಕಟ್ಟಿ ಕೊಟ್ಟರು.

  2. ನಾತಿಚರಾಮಿ (Netflix)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  28 Dec 2018

  ಸುಖ ಸಂಸಾರದ ದೋಣಿಯಲ್ಲಿ ಸಾಗುತ್ತಿದ್ದ ಆಧುನಿಕ ಮಹಿಳೆಯ ಬಾಳಲ್ಲಿ ಹಠಾತ್ತನೆ ಬಂದೊದಗುವ ವೈಧವ್ಯದಿಂದ ಬದುಕೇ ಬದಲಾಗುತ್ತದೆ. ವಯೋಸಹಜ ಬಯಕೆಗಳಗಳನ್ನು ಸಮಾಜದ ನೈತಿಕ ಬೇಲಿಯನ್ನು ದಾಟಿ ಪೂರೈಸಲೆತ್ನೆಸಿದಾಗ ಅವಳಲ್ಲಿ ಉಂಟಾಗುವ ತುಮುಲಗಳನ್ನು ಚಿತ್ರ ಬಿಂಬಿಸುತ್ತದೆ.

  3. ಒಂದು ಮೊಟ್ಟೆಯ ಕಥೆ (NetFlix)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Comedy

  ಬಿಡುಗಡೆ ದಿನಾಂಕ

  07 Jul 2017

  ಯವ್ವನಾವಸ್ಥೆಯಲ್ಲಿ ಬೊಕ್ಕ ತೆಲೆ ಸಮಸ್ಯೆಯನ್ನು ಎದುರಿಸಲು ಹೆಣಗಾಡುವ ಕನ್ನಡ ಪ್ರಾಧ್ಯಾಪಕನ ಕಥೆಯಿದು. ಹಾಗೇ ವಧುನ್ವೇಷಯಣೆಯಲ್ಲಿ ಅವನು ಎದುರಿಸುವ ಕಷ್ಟಗಳನ್ನು ಕೂಡ ನೋಡಬಹುದು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X