X
ಕನ್ನಡ » ಚಲಚಿತ್ರಗಳು » ಲವ್ ಮಾಕ್ಟೇಲ್
ಲವ್ ಮಾಕ್ಟೇಲ್

ಲವ್ ಮಾಕ್ಟೇಲ್

Romance | 31 Jan 2020 | U/A |
Kannada

2.5 /5 Users

4 /5 Filmibeat

ಲವ್ ಮಾಕ್ಟೇಲ್ ಕಥೆ

ನಟ ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರ್ದೇಶನಕ್ಕಿಳಿಯುತ್ತಿರುವ ಚಿತ್ರ `ಲವ್ ಮಾಕ್‌ಟೇಲ್'. ಚಿತ್ರದಲ್ಲಿ ತಾವೇ ನಾಯಕನಾಗಿ ಮತ್ತು ಮಿಲನ ನಾಗರಾಜ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಕಥೆ ಸಂಭಾಷಣೆ ಬರೆದಿರುವ ಕೃಷ್ಣ ನಾಯಕನಾಗುವುದಕ್ಕೂ ಮೊದಲು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.ಚಿತ್ರದ ಟ್ರೇಲರ್ ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ಟ್ರೇಲರ್ ನಲ್ಲಿ ಕಿಚ್ಚ ಸುದೀಪ್ ಹಿನ್ನಲೆ ಧ್ವನಿಯಿತ್ತು. ಕಥೆ: ಸ್ಕೂಲ್ ನಲ್ಲಿ ಒಂದು.. ಕಾಲೇಜ್ ನಲ್ಲಿ ಒಂದು.. ಹೀಗೆ ನಾಯಕ ಆದಿಗೆ (ಡಾರ್ಲಿಂಗ್ ಕೃಷ್ಣ) ಲವ್ ಆಗುತ್ತಲೇ ಇರುತ್ತದೆ. ನಿಜವಾದ ಪ್ರೀತಿಯ ಹುಡುಕಾಟದ ನಟನಿಗೆ ಮತ್ತೆ ಮತ್ತೆ ಪ್ಯಾರ್ ಗೆ ಆಗ್ಬಿಡ್ ತೈತೆ. ಹೀಗೆ ಆದಿ ಜೀವನದ ವಿಧವಿಧವಾದ ಪ್ರೇಮಕಥೆಗಳು ಸಿನಿಮಾ ಕಥೆಯಾಗಿದೆ. ಕೊನೆಗೆ ನಿಜವಾದ ಪ್ರೀತಿ ಅಂದ್ರೆ ಏನು ಅಂತ ಎಲ್ಲರಿಗೂ ಅರ್ಥ ಮಾಡಿಸುತ್ತಾರೆ.
Read More

ಲವ್ ಮಾಕ್ಟೇಲ್ ಕಲಾವಿದರು ಮತ್ತು ಸಿಬ್ಬಂದಿ

ಲವ್ ಮಾಕ್ಟೇಲ್ ಕ್ರೂ ಮಾಹಿತಿ

ನಿರ್ದೇಶಕ ಡಾರ್ಲಿಂಗ್ ಕೃಷ್ಣ
ಕಥೆ ಡಾರ್ಲಿಂಗ್ ಕೃಷ್ಣ
ಸಂವಾದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ರಘು ದಿಕ್ಷಿತ್
ನಿರ್ಮಾಪಕ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಲವ್ ಮಾಕ್ಟೇಲ್ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
'ಲವ್ ಮಾಕ್ ಟೈಲ್' ಸಿನಿಮಾ ಕ್ಯೂಟ್ ಆಗಿದೆ, ಸ್ವೀಟ್ ಆಗಿದೆ, ತುಂಬ ನೀಟ್ ಆಗಿದೆ. ಒಂದು ಪಾತ್ರದ ಜೀವನದ ಪಯಣದಲ್ಲಿ ಬರುವ ಪ್ರೇಮಕಥೆಗಳನ್ನು ಪ್ರೇಕ್ಷಕರಿಗೆ ಮನರಂಜನೆ ನೀಡುವ ಹಾಗೆ ತುಂಬ ಚೆನ್ನಾಗಿ ತೋರಿಸಿದ್ದಾರೆ. ನಮ್ಮ ಅಕ್ಕ ಪಕ್ಕ ನಡೆಯುವ ಕಥೆ ಇದಾಗಿದ್ದರೂ, ತೆರೆ ಮೇಲೆ ಮಜಾ ನೀಡುತ್ತದೆ.

ಲವ್ ಮಾಕ್ಟೇಲ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಲವ್ ಮಾಕ್ಟೇಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+