
ಕಾರ್ತಿಕ್ ಜಯರಾಂ
Actor
Born : 01 May 1980
Birth Place : ಬೆಂಗಳೂರು
ಕಾರ್ತಿಕ್ ಜಯರಾಂ( ಜೆ ಕೆ ) ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ವಿದ್ಯಾಭ್ಯಾಷವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರ ಸಿನಿಪಯಣ ಶುರುವಾದದ್ದು ಕಿರುತೆರೆಯ ಮೂಲಕ. ಕಿರುತೆರೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸೂಪರಸ್ಟಾರ್ ಜೆಕೆ...
ReadMore
Famous For
ಕಾರ್ತಿಕ್ ಜಯರಾಂ(ಜೆ ಕೆ) ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ವಿದ್ಯಾಭ್ಯಾಷವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.
ಇವರ ಸಿನಿಪಯಣ ಶುರುವಾದದ್ದು ಕಿರುತೆರೆಯ ಮೂಲಕ. ಕಿರುತೆರೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸೂಪರಸ್ಟಾರ್ ಜೆಕೆಯಾಗಿ ಎಲ್ಲರಿಗೂ ಪರಿಚಿತಗೊಂಡರು.
ಕೆಂಪೇಗೌಡ, ವಿಷ್ಣುವರ್ಧನ, ಈಗ, ವರದ ನಾಯಕ, ಜಸ್ಟ್ ಲವ್, ಹೀಗೆ ಅನೇಕ ಸಿನೆಮಾಗಳಲ್ಲಿ ಅಭಿನಯಸಿ ಸೈ ಅನಿಸಿಕೊಂಡಿದ್ದಾರೆ. ಕಾರ್ತಿಕ್ ಜಯರಾಂ ಅಲಿಯಾಸ್ ಜೆ.ಕೆ.ಇವರು ಹಿಂದಿವಾಹಿನಿ ಸ್ಟಾರ್ ಪ್ಲಸ್ ಅಲ್ಲಿ ಪ್ರಸಾರವಾದ ಸಿಯಾ ಕೆ ರಾಮ್ ಎಂಬ ಪೌರಾಣಿಕ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ನಟಿಸುವ ಮೂಲಕ ಪರಭಾಷಾ ಪ್ರೇಕ್ಷಕರ ಹೃದಯವನ್ನು ಕೂಡ ಗೆದ್ದರು.
ಕನ್ನಡ ಚಿತ್ರರಂಗ ನಡೆಸಿಕೊಡುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇವರು ಕರ್ನಾಟಕ ಬುಲ್ದೋಜರ್ ಪರ...
-
ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ: ಯಾವ ತಂಡದಲ್ಲಿ ಯಾವ ನಟರಿದ್ದಾರೆ? ಇಲ್ಲಿದೆ ಪೂರ್ಣ ಪಟ್ಟಿ
-
"ನಮ್ಮ ತಂದೆ 5 ಎಕರೆ ಜಮೀನು ಮಾಡಿಟ್ಟಿದ್ದರೆ ದನ- ಹಂದಿ ಸಾಕಿಕೊಂಡು ಇರುತ್ತಿದ್ದೆ": ದರ್ಶನ್
-
ಕರುನಾಡಿನ ಮನೆ ಮನೆಗೂ ಪತ್ರ ಬರೆಯಲು ಮುಂದಾದ ಚಿತ್ರತಂಡ:'ಹೊಂದಿಸಿ ಬರೆಯಿರಿ' ನೋಡಲು ಸಿನಿಮಾ ಆಮಂತ್ರಣ
-
ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ: ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
-
ದರ್ಶನ್ 'ಕ್ರಾಂತಿ' ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕಲೆಕ್ಷನ್? ಏನಂತಾರೆ ವಿತರಕರು?
-
ದರ್ಶನ್ ಸೋದರಳಿಯನ ಜೊತೆ ಶ್ರುತಿ-ಶರಣ್ ಮನೆ ಮಗಳ 'ಕೋಳಿ ಜಗಳ'
ಕಾರ್ತಿಕ್ ಜಯರಾಂ ಕಾಮೆಂಟ್ಸ್