X
ಕನ್ನಡ » ಚಲಚಿತ್ರಗಳು » ತುರ್ತು ನಿರ್ಗಮನ
ತುರ್ತು ನಿರ್ಗಮನ

ತುರ್ತು ನಿರ್ಗಮನ

Comedy | 24 Jun 2022 |
Kannada

2.5 /5 Users

0 /5 Filmibeat

ತುರ್ತು ನಿರ್ಗಮನ ಕಥೆ

ಹೇಮಂತ್ ಕುಮಾರ್ ನಿರ್ದೇಶನಲ್ಲಿ ಮೂಡಿ ಬಂದಿರುವ ತುರ್ತು ನಿರ್ಗಮನ ಚಿತ್ರದ ಮೂಲಕ ಸುನಿಲ್ ರಾವ್ ಹಲವು ವರ್ಷಗಳ ನಂತರ ಚಂದನವನಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ನಾಯಕಿಯಾಗಿ ಸಂಯುಕ್ತಾ ಹೆಗಡೆ ಕಾಣಿಸಿಕೊಂಡಿದ್ದರೆ, ರಾಜ್ ಬಿ ಶೆಟ್ಟಿ ಮತ್ತು ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. `ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಹೇಮಂತ್ ಕುಮಾರ್ ಎಲ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ. ಫ್ಯಾಂಟಸಿ ಜೆನ್ನರ್ ನ ಈ ಚಿತ್ರಕ್ಕೆ ಕುಮಾರ್ ಬಂಡವಾಳ ಹೂಡಿದ್ದರೆ, ಡಾಸ್ಮೋಡ್ ಅಲಿಯಾಸ್ ಧೀರೇಂಧ್ರ ದಾಸ್ ಸಂಗೀತ ನೀಡಿದ್ದಾರೆ. ಕಥೆ  32 ವರ್ಷದ ವಿಕ್ರಮ್ ಸಾಯುತ್ತಾನೆ. ಆಸ್ಪತ್ರೆಯ ಶವಗಾರದಲ್ಲಿ ಕೆಲಸ ಮಾಡುವ ಇಬ್ಬರು ಟೈಮ್ ಮಷೀನ್ ಸಹಾಯದಿಂದ ಇವನನ್ನು ಮೂರು ದಿನಗಳ ಕಾಲ ಹಿಂದಕ್ಕೆ ಕಳಿಸುತ್ತಾರೆ. ಮೂರು ದಿನಗಳಲ್ಲಿ ತನ್ನ ಸಾವು ಖಚಿತ ಎಂದು ಮೊದಲೇ ತಿಳಿದು ಮರುಜೀವ ಪಡೆದ ವ್ಯಕ್ತಿ ಆ ಮೂರು ದಿನಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾವಸ್ತು. ಫ್ಯಾಂಟಸಿಯೊಂದಿಗೆ ಮ್ಯಾಜಿಕಲ್ ಎಲಿಮೆಂಟ್ ಕೂಡ ಚಿತ್ರದಲ್ಲಿದೆ. ರಿಲೀಸ್   ಈ ಚಿತ್ರ ಜೂನ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
Read More

ತುರ್ತು ನಿರ್ಗಮನ ಕಲಾವಿದರು ಮತ್ತು ಸಿಬ್ಬಂದಿ

ತುರ್ತು ನಿರ್ಗಮನ ಕ್ರೂ ಮಾಹಿತಿ

ನಿರ್ದೇಶಕ ಹೇಮಂತ್ ಕುಮಾರ್ ಎಲ್
ಕಥೆ ಹೇಮಂತ್ ಕುಮಾರ್ ಎಲ್
ಸಿನಿಮಾಟೋಗ್ರಫಿ ಪ್ರಯಾಗ್ ಮುಕುಂದನ್
ಸಂಪಾದಕ ಬಿ ಅಜಿತ್ ಕುಮಾರ್
ಸಂಗೀತ ಡಾಸ್ಮೋಡ್
ನಿರ್ಮಾಪಕ ಕುಮಾರ್, ಹೇಮಂತ್ ಕುಮಾರ್ ಎಲ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ತುರ್ತು ನಿರ್ಗಮನ ವಿಮರ್ಶಕರ ವಿಮರ್ಶೆ

Deccan Herald
A time-loop film with life lessons.
News9live.com
Delightful take on life and living as told through story of a dead man.
Times Of India
Thurthu Nirgamana is another attempt that tries to define living, dying and closure in between.

ತುರ್ತು ನಿರ್ಗಮನ ಟ್ರೇಲರ್

Video Thumbnail

ತುರ್ತು ನಿರ್ಗಮನ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ತುರ್ತು ನಿರ್ಗಮನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+