X
ಗೀತಾ

ಗೀತಾ

Romance | 27 Sep 2019 | U/A |
Kannada

3.4 /5 Users

3.5 /5 Filmibeat

ಗೀತಾ ಕಥೆ

ಕಥೆ - ಗೋಕಾಕ್ ಚಳುವಳಿ ಹಿನ್ನಲೆಯಲ್ಲಿ ಮೂಡಿಬಂದ ಈ ಚಿತ್ರ ಆಕಾಶ್ ಮತ್ತು ಗೀತಾಳ ಪ್ರೇಮಕಥೆಯನ್ನು ಚಿತ್ರ ಹೇಳುತ್ತದೆ. ಹೇಗೆ ಅವರು ತಮ್ಮ ಜೀವನದ ಭಿನ್ನ ಭಿನ್ನ ಸಂದರ್ಭಗಳಲ್ಲಿ ಪರಸ್ಪರ ಎದುರಾಗುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಹಾಗೇ ತನ್ನ ತಂದೆ ತಾಯಿ ಹೇಗೆ ದೂರಾದರೂ ಎಂಬ ಸತ್ಯವನ್ನು ಅರಸಿ ಹೊರಟಾಗ ಕನ್ನಡ ಹೋರಾಟದ ಕಥೆ ತೆರೆದುಕೊಳ್ಳುತ್ತದೆ. ಹಿನ್ನಲೆ - ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿರುವ `ಗೀತಾ' ಚಿತ್ರವನ್ನು ನವ ನಿರ್ದೇಶಕ ವಿಜಯ ನಾಗೇಂದ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್,ಪಾರ್ವತಿ ಅರುಣ,ಪ್ರಯಾಗಾ ಮಾರ್ಟಿನ್ ನಾಯಕಿಯರಾಗಿ ನಟಿಸಿದ್ದಾರೆ.ಚಿತ್ರದ ಟೀಸರ್ ಗಣೇಶ್ ಜನ್ಮದಿನದ ಪ್ರಯುಕ್ತ ಜುಲೈ 2, 2019 ರಂದು ಬಿಡುಗಡೆಯಾಯಿತು.  ಈ ಚಿತ್ರವನ್ನು ನಿರ್ಮಾಪಕ ಸೈಯದ್ ಸಲಾಂ ಸಹಯೋಗದಲ್ಲಿ ಗಣೇಶ್‌ರ ಹೋಮ್ ಬ್ಯಾನರ್ `ಗೋಲ್ಡನ ಮೂವೀಸ್' ಮೂಲಕ ನಿರ್ಮಸಿದ್ದಾರೆ.1981 ರಲ್ಲಿ ಇದೇ ಹೆಸರಿನ ಚಿತ್ರ ಶಂಕರನಾಗ್‌ರವರ ನಾಯಕತ್ವದಲ್ಲಿ ತೆರೆಕಂಡಿತ್ತು.ಗಣೇಶ್ ಕಾಲೇಜು ವಿಧ್ಯಾರ್ಥಿಯಾಗಿ ನಟಿಸುತ್ತಿರುವ `ಗೀತಾ' ಚಿತ್ರದ ಕಥೆ ಕೂಡ ಸುಮಾರು 1980 ದಶಕದ ಆಸುಪಾಸು ನೆಡೆಯುತ್ತದೆ. ಚಿತ್ರದ ಮೊದಲ ಹಂತದ ಶೂಟಿಂಗ್ ಕೊಲ್ಕತ್ತಾ ಮತ್ತು ಮನಾಲಿಯಲ್ಲಿ ನಡೆಯಿತು,ಎರಡನೇ ಶೆಡ್ಯೂಲ್‌ನ್ನು ಮೈಸೂರಿನ ಅರಮನೆ, ಬೃಂದಾವನ ಉದ್ಯಾನವನ, ಜ್ಞಾನಭಾರತಿ ಆಡಿಟೋರಿಯಂ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಿಸಿದರು `ರಾಜಕುಮಾರ',` Mr. & Mrs ರಾಮಾಚಾರಿ' ಚಿತ್ರಗಳಲ್ಲಿ ಸಂತೋಷ್ ಆನಂದರಾಮ್‌ರವರ ಸಹಾಯಕ ನಿರ್ದೇಶಕರಾಗಿದ್ದ ವಿಜಯ ನಾಗೇಂದ್ರ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.ಚಿತ್ರದ ಒಂದು ಹಾಡನ್ನು ಪವರಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ್ದಾರೆ.
Read More

ಗೀತಾ ಕಲಾವಿದರು ಮತ್ತು ಸಿಬ್ಬಂದಿ

ಗೀತಾ ಕ್ರೂ ಮಾಹಿತಿ

ನಿರ್ದೇಶಕ ವಿಜಯ್ ಎನ್
ಕಥೆ ವಿಜಯ್ ಎನ್
ಸಿನಿಮಾಟೋಗ್ರಫಿ ಶ್ರೀಶಾ ಕುಡುವಳ್ಳಿ
ಸಂಪಾದಕ NA
ಸಂಗೀತ ಅನೂಪ್ ರುಬೇನ್ಸ್
ನಿರ್ಮಾಪಕ ಶಿಲ್ಪಾ ಗಣೇಶ್, ಸಯ್ಯದ ಸಲಾಂ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಗೀತಾ ವಿಮರ್ಶಕರ ವಿಮರ್ಶೆ

ವಿಜಯ ಕರ್ನಾಟಕ
ಗೋಕಾಕ್‌ ಚಳುವಳಿಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಅದಕ್ಕೆ ಒಂದು ಸುಂದರ ಮತ್ತು ನಿಷ್ಕಲ್ಮಶ ಪ್ರೇಮ ಕಥೆಯನ್ನು ಗೀತಾದಲ್ಲಿ ಹೇಳಿದ್ದಾರೆ ನಿರ್ದೇಶಕ ವಿಜಯ್‌ ನಾಗೇಂದ್ರ. ಒಂದು ದೊಡ್ಡ ಹೋರಾಟ, ಕ್ಯೂಟ್‌ ಪ್ರೇಮ ಕಥೆ, ಸಂಬಂಧಗಳ ಬೆಲೆ ಎಲ್ಲವೂ ಮೆಳೈಸಿ ಗೀತಾ ಒಂದು ಫೀಲ್‌ಗುಡ್‌ ಸಿನಿಮಾವಾಗಿದೆ.
ಕನ್ನಡ ಫಿಲ್ಮೀಬೀಟ್
ಸ್ವಾಭಿಮಾನಿ ಕನ್ನಡಿಗನ ಕೆಚ್ಚೆದೆಯ ಹೋರಾಟ ಮತ್ತು ನಿಷ್ಕಲ್ಮಶ ಪ್ರೀತಿ :ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ....' ಸ್ವಾಭಿಮಾನಿ ಕನ್ನಡಿಗನ ಹೋರಾಟದ ಕಥೆಯ ಜೊತೆ ಸುಂದರವಾದ ಪ್ರೇಮಕಥೆಯ ನಂಟು. ಗಣೇಶ್ ಸ್ಟೈಲ್ ಮತ್ತು ಇಮೇಜ್ ಗೆ ತಕ್ಕಂತೆ ಕಥೆಯೂ ಇದೆ. ಗಣೇಶ್ ಅವರಿಂದ ಏನಾದರೂ ಹೊಸ ರೀತಿ ಸಿನಿಮಾ ಬೇಕಲ್ವಾ ಎಂದುಕೊಂಡವರಿಗೆ ಸರ್ಪ್ರೈಸ್ ಕೂಡ ಇದೆ.

ಗೀತಾ ಪಾಟ್ಲುಗಳು

ಗೀತಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Uuui

  • the film was cool!!! hollywood touched .....better than which i had seen of this kind.

  • Maha baqwas kuch to saram kar taiire umar buddhapai ko ja rahe hai nam Kai hi musalman hai kuch qam Kai musalman ban ja yai film welam chod kar Allah and Allah kar jannat melange

  • good

  • good movie

  • Super duper

×
3.4 /5 Your Rating

ಗೀತಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+