twitter
    Kannada»Movies»Premier Padmini
    ಪ್ರೀಮಿಯರ್ ಪದ್ಮಿನಿ

    ಪ್ರೀಮಿಯರ್ ಪದ್ಮಿನಿ

    Release Date : 26 Apr 2019
    3.5/5
    Critics Rating
    5/5
    Audience Review

    ನವರಸ ನಾಯಕ ಜಗ್ಗೇಶ್, ಮಧೂ, ಸುಧಾರಾಣಿ,ಪ್ರಮೋದ್ ಮಂಜು ಮುಖ್ಯಪಾತ್ರದಲ್ಲಿ ಅಭಿನಯಿಸಿರುವ `ಪ್ರೀಮಿಯರ್ ಪದ್ಮಿನಿ'ಚಿತ್ರ ದಾಂಪತ್ಯ ಸಂಬಂಧದ ಕುರಿತಾಗಿ ಇದೆ. ಇಲ್ಲಿ ಜಗ್ಗೇಶ್ ಡ್ರೈವರ್ ಪಾತ್ರ ಮಾಡಿದ್ದಾರೆ. ಈ ಪಾತ್ರ ಬದುಕಿನ ನಾನಾ ಮಜಲುಗಳನ್ನು ತೆರೆದಿಡುತ್ತದೆ.

     

    ಹಳೆ ಕಾಲದ ಸಂಪ್ರದಾಯ ಆಚಾರ-ಸಂಪ್ರದಾಯಗಳಿಗೆ ಕಟ್ಟು-ಬೀಳುವ ಗಂಡ ಮತ್ತು ಆಧುನಿಕ ಜೀವನದ ರೀತಿ ಇರಬೇಕನ್ನುವ ಹೆಂಡತಿ. ತದ್ವಿರುದ್ದ ವ್ಯಕ್ತಿತ್ವಗಳ ದಾಂಪತ್ಯ ಜೀವನವನ್ನು ತೆರೆ ಮೇಲೆ ಇಡಲು `ಪ್ರೀಮಿಯರ್ ಪದ್ಮಿನಿ'ಬರಲಿದೆ. ಡೈವೋರ್ಸ್ ಮತ್ತು ಭಾವನೆಗಳ ತಾಕಲಾಟದಲ್ಲಿ ಚಿತ್ರ ಸಾಗುತ್ತದೆ.

     

     

    ಚಿತ್ರದ ಮೊದಲ ಟ್ರ್ಯಾಕ್ ಡಿಸೆಂಬರ್ 5,2018 ರಂದು ನಿರ್ಮಾಪಕಿ ಶೃತಿ ನಾಯ್ಡುರವರ ಜನ್ಮದಿನ...

    • kannada.filmibeat.com
      3.5/5
      ಕನ್ನಡ ಚಿತ್ರರಂಗದಲ್ಲಿ ಕೌಟುಂಬಿಕ ಸಿನಿಮಾಗಳು ಕಡಿಮೆಯಾಗುತ್ತಿವೆ ಎಂಬ ಆಪಾದನೆ ಇದೆ. ಈ ಆಪಾದನೆಗೆ ತಕ್ಕ ಉತ್ತರ ಈ ಪ್ರೀಮಿಯರ್ ಪದ್ಮಿನಿ. ಮದುವೆ, ವಿಚ್ಛೇದನ, ಪ್ರೀತಿ, ಸ್ನೇಹ, ಬಂಧ, ಸಂಬಂಧ, ಭಾವನೆಗಳು ಸೇರಿದ ಮಿಶ್ರಣ ಇದರಲ್ಲಿದೆ. ಸಂಪೂರ್ಣವಾಗಿ ಕೌಟುಂಬಿಕ ಮನರಂಜನೆ ಹೊಂದಿರುವ ಸಿನಿಮಾವಿದು.
    Music Director: ಅರ್ಜುನ್ ಜನ್ಯ
    • ಪ್ರೀಮಿಯರ್ ಪದ್ಮಿನಿ ಟೈಟಲ್ ಟ್ರ್ಯಾಕ್
      4.8
    • ನಾ ಹುಡುಕೋ ನಾಳೆ
      Singers:
      3.4
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X