X
ಚಂಬಲ್

ಚಂಬಲ್

Thriller | 22 Feb 2019 |
Kannada

2.5 /5 Users

3.5 /5 Filmibeat

ಚಂಬಲ್ ಕಥೆ

ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯಭೂಮಿಕೆಯಲ್ಲಿರುವ ಥ್ರಿಲ್ಲರ್ ಚಿತ್ರ `ಚಂಬಲ್'ದ ಟೀಸರ್‌ನ್ನು ತಮಿಳು ನಟ ಧನುಷ್ ಡಿಸೆಂಬರ್ 19, 2018 ರಂದು ಬಿಡುಗಡೆ ಮಾಡಿದರು. ಪವರಸ್ಟಾರ್ ಪುನೀತ್ ರಾಜಕುಮಾರ್ ಟೀಸರ್ ಮತ್ತು ಚಿತ್ರದಲ್ಲಿ ಹಿನ್ನಲೆ ಧ್ವನಿ ನೀಡಿದ್ದಾರೆ.  ಚಂಬಲ್ ಚಿತ್ರದ ಟ್ರೇಲರ್‌ನ್ನು ಜನೇವರಿ 31,2019 ರಂದು ಪುನೀತ್ ರಾಜಕುಮಾರ ಬಿಡುಗಡೆ ಮಾಡಿದರು. ಕಥೆ ಚಿತ್ರದ ನಾಯಕ ಸುಭಾಷ್ (ಸತೀಶ್ ನೀನಾಸಂ) ಒಬ್ಬ ನಿಷ್ಠಾವಂತ ಜಿಲ್ಲಾಧಿಕಾರಿ. ಇವರು ಕರ್ನಾಟಕದ ಒಂದು ಜಿಲ್ಲೆಗೆ ವರ್ಗವಾಗಿ ಬಂದಾಗ ಅಲ್ಲಿರುವ ಭ್ರಷ್ಟಾರಿಗೆ ತೆಲೆನೋವಾಗಿ ಪರಣಮಿಸುತ್ತಾರೆ. ಸಮಾಜ ಭ್ರಷ್ಟ ಶಕ್ತಿಗಳ ಮಟ್ಜಹಾಕಬೇಕೆಂದು ಹೋರಾಡುವ ನಾಯಕ ಒಂದು ಕಡೆ, ನಾಯಕನನ್ನು ಮಟ್ಟಹಾಕಭೇಕೆಂದು ಒಂದು ಗೂಡುವ ದುಷ್ಟಶಕ್ತಿಗಳು. ಇರ್ವರ ಹೋರಾಟದ ಪರಿಯನ್ನು ಚಿತ್ರ ವಿವರಿಸುತ್ತದೆ.
Read More

ಚಂಬಲ್ ಕಲಾವಿದರು ಮತ್ತು ಸಿಬ್ಬಂದಿ

ಚಂಬಲ್ ಕ್ರೂ ಮಾಹಿತಿ

ನಿರ್ದೇಶಕ ಜೇಕಬ್ ವರ್ಗೀಸ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಪೂರ್ಣಚಂದ್ರ ತೇಜಸ್ವಿ, ಜುಡಾ ಸ್ಯಾಂಡಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಚಂಬಲ್ ವಿಮರ್ಶಕರ ವಿಮರ್ಶೆ

kannada.filmibeat.com
ಸತೀಶ್ ನೀನಾಸಂ ಅಭಿನಯದ 'ಚಂಬಲ್' ಜಿಲ್ಲಾಧಿಕಾರಿ ಡಿಕೆ ರವಿ ಅವರ ಜೀವನಾಧಾರಿತ ಸಿನಿಮಾನ ಎಂಬ ಕುತೂಹಲ ಎಲ್ಲರಿಗೆ ಇತ್ತು. ಆ ಪ್ರಶ್ನೆಗೆ ಇಂದು ಸಿನಿಮಾನೇ ಉತ್ತರ ನೀಡಿದೆ. 'ಚಂಬಲ್' ಸಿನಿಮಾ ಡಿಕೆ ರವಿ ಅವರ ಜೀವನದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಚಿತ್ರದ 90 ರಷ್ಟು ದೃಶ್ಯಗಳು ಅವರಿಗೆ ಸಂಬಂಧಪಡುತ್ತದೆ.ಒಂದು ರಿಯಲ್ ಸ್ಟೋರಿ ಸಿನಿಮಾವನ್ನು ಎಷ್ಟು ಸೂಕ್ಷವಾಗಿ ಹೇಳಬೇಕೋ ಅಷ್ಟು ಚೆನ್ನಾಗಿ ನಿರ್ದೇಶಕ ಜೇಗಬ್ ವರ್ಗೀಸ್ ಹೇಳಿದ್ದಾರೆ.

ಚಂಬಲ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಚಂಬಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+