Home » Topic

ಆಲಿಯಾ ಭಟ್

ಆಲಿಯಾ ಭಟ್ 'ಕಿಸ್' ಬಗ್ಗೆ ಪ್ರಶ್ನೆ: ಕೌನ್ ಬನೇಗಾ ಕರೋರ್ ಪತಿ ಬಗ್ಗೆ ನೆಟ್ಟಿಗರ ಲೇವಡಿ.!

ಹಿಂದಿ ಕಿರುತೆರೆಯಲ್ಲಿ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋರ್ ಪತಿ' ಮತ್ತೊಮ್ಮೆ ಶುರುವಾಗಿದೆ. ಸೋನಿ ವಾಹಿನಿಯಲ್ಲಿ 'ಕೌನ್ ಬನೇಗಾ ಕರೋರ್ ಪತಿ -10' ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಎಂದಿನಂತೆ ಬಿಗ್ ಬಿ ಅಮಿತಾಬ್ ಬಚ್ಚನ್...
Go to: Bollywood

ಐತಿಹಾಸಿಕ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಆಲಿಯಾ

ಐತಿಹಾಸಿಕ ಸಿನಿಮಾವನ್ನು ಬೆಳ್ಳಿತೆರೆ ಮೇಲೆ ಅದ್ಬುತವಾಗಿ ಕಟ್ಟಿಕೊಡುವ ಚಿತ್ರರಂಗ ಬಾಲಿವುಡ್ ಅಂದರೆ ತಪ್ಪಾಗಲಾರದು. ಬಿ ಟೌನ್ ನಲ್ಲಿ ಕಮರ್ಷಿಯಲ್ ಸಿನಿಮಾಗಳ ರೀತಿಯಲ್ಲೇ ಐತಿಹಾ...
Go to: Bollywood

ಆಲಿಯಾ ಗಾಗಿ ಫೋಟೋಗ್ರಾಫರ್ ಆದ ರಣಬೀರ್ ಕಪೂರ್

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ವಿಚಾರ ಸಾಕಷ್ಟು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಗುಸು ಗುಸು ಪಿಸು ಪಿಸು , ಮಾತು ಕೇಳಿ ಬರುತ್ತಿದೆ. ಅದಕ್ಕೆ ಪ...
Go to: Bollywood

ರಣ್ಬೀರ್ ಯಾರನ್ನೇ ಮದುವೆಯಾದರೂ ನಮಗೇನೂ ಅಭ್ಯಂತರ ಇಲ್ಲ ಎಂದ ರಿಶಿ ಕಪೂರ್.!

ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿರುವ ಹೆಸರು 'ರಣ್ಬೀರ್ ಕಪೂರ್'. ಬಾಲಿವುಡ್ ನಟ ಸಂಜಯ್ ದತ್ ಆಗಿ 'ಸಂಜು' ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ...
Go to: Bollywood

ಅರೇ.. ಆಲಿಯಾ ಹೀಗ್ ಮಾಡಿದ್ಯಾಕೆ? ರಣ್ಬೀರ್ ಸಿಟ್ಟು ಮಾಡ್ಕೊಂಡಿದ್ದಾರಾ?

ಇತ್ತೀಚೆಗಷ್ಟೇ ಬಾಲಿವುಡ್ ನ ಹಿರಿಯ ನಟಿ ನೀತು ಕಪೂರ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಹೇಗೆ ಆಚರಿಸಿಕೊಂಡರು ಅಂದ್ರೆ, ಇಡೀ ಫ್ಯಾಮಿಲಿ ಜೊತೆಗೆ ಪ್ಯಾರಿಸ್ ರೌಂಡ್ ಹೊಡೆದು ...
Go to: Bollywood

ಆಲಿಯಾ ಭಟ್ ಹಾದಿಯಲ್ಲಿ ಹೆಜ್ಜೆಯಿಟ್ರಾ ರಶ್ಮಿಕಾ ಮಂದಣ್ಣ.?

'ಚಮಕ್' ಚಿತ್ರದ ಸೂಪರ್ ಸಕ್ಸಸ್ ನಂತರ ದರ್ಶನ್ ಜೊತೆ 'ಯಜಮಾನ' ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಆ ಕಡೆ ತೆಲುಗಿನಲ್ಲೂ ಹೆಚ್ಚು ಬ್ಯುಸಿಯಾಗಿದ್ದಾರೆ. ಈ ನಡುವೆ ಕನ್ನಡ ನವ...
Go to: News

ಆಲಿಯಾ ಭಟ್ ಗೆ ಆ ಕಡೆಯೂ ಖುಷಿ, ಈ ಕಡೆಯೂ ಖುಷಿ

ಬಾಲಿವುಡ್ ನಟಿ ಆಲಿಯಾ ಭಟ್ ಗೆ ಸದ್ಯಕ್ಕೆ ಡಬಲ್ ಧಮಾಕ. ಆ ಕಡೆ ಖಾಸಗಿ ಜೀವನದಲ್ಲೂ ಖುಷಿ, ಈ ಕಡೆ ವೃತ್ತಿ ಜೀವನದಲ್ಲೂ ಖುಷಿ. ಹೌದು, ಬಿಟೌನ್ ನಲ್ಲಿ ಯಶಸ್ವಿಯಾಗಿ ಮುನ್ನಗ್ಗುತ್ತಿರುವ ಆ...
Go to: Bollywood

ಇನ್ನೆರಡು ವರ್ಷಗಳಲ್ಲಿ ರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ.?

ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಸೋನಂ ಕಪೂರ್-ಆನಂದ್ ಅಹುಜಾ, ನೇಹಾ ಧೂಪಿಯಾ-ಅಂಗದ್ ಬೇಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಯ್ತು. ಈಗ ಅದೇ ಹಾದಿಯಲ್ಲಿ ಸಾಗಲು ದೀಪಿಕಾ ಪಡುಕೋಣೆ ...
Go to: Bollywood

21 ವರ್ಷದ ನಂತರ ಒಂದಾದ ಸಂಜು-ಮಾಧುರಿ ಜೋಡಿ

ಬಾಲಿವುಡ್ ನಟ ಸಂಜಯ್ ದತ್ 'ಕಲಾಂಕ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅಭಿಷೇಕ್ ವರ್ಮ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು 21ವರ್ಷಗಳ ನಂತರ ಸಂಜಯ್ ದತ್ ಹಾಗೂ ಮಾಧ...
Go to: Bollywood

ಕೊನೆಗೂ ಇಷ್ಟದ ಹುಡುಗಿ ಬಗ್ಗೆ ಬಾಯ್ಬಿಟ್ಟ ರಣ್ಬೀರ್ ಕಪೂರ್

'ಸಂಜು' ಚಿತ್ರದ ಟ್ರೈಲರ್ ಮೂಲಕ ಬಾಲಿವುಡ್ ನಟ ರಣ್ಬೀರ್ ಕಪೂರ್ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಸಂಜಯ್ ದತ್ ಅವರ ಬಯೋಪಿಕ್ ನಲ್ಲಿ ರಣ್ಬೀರ್ ಅಭಿನಸಿದ್ದು, 'ಸಂಜು' ಪಾತ್ರಕ್...
Go to: Bollywood

ನೂರು ಕೋಟಿ ಕ್ಲಬ್ ಸೇರಿದ ಆಲಿಯಾ ಭಟ್ ಸಿನಿಮಾ

ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ 'ರಾಝಿ' ಚಿತ್ರಕ್ಕೆ ಅದ್ಭುತ ಯಶಸ್ಸು ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಿಡುಗಡೆಯಾದ ಮೊದಲ ವಾರದಲ್ಲೇ 50 ಕೋಟಿ ...
Go to: Bollywood

ಆಲಿಯಾ-ರಣ್ಬೀರ್ ಮದುವೆ ಬಗ್ಗೆ ಸುಳಿವು ನೀಡಿದ ಟ್ವೀಟ್.!

ಬಾಲಿವುಡ್ ನ ಒಂದೊಂದೆ ತಾರಾ ಜೋಡಿಯ ಮದುವೆ ಸುದ್ದಿಯಾಗುತ್ತಲೇ ಇದೆ. ಅನುಷ್ಕಾ-ಕೊಹ್ಲಿ ನಂತರ ಸೋನಂ ಕಪೂರ್ ಮದುವೆ ಆಯ್ತು. ಈಗ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆ ನವೆಂ...
Go to: Bollywood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more