Home » Topic

ನಟ ಸಾರ್ವಭೌಮ

'ನಟ ಸಾರ್ವಭೌಮ' ಸಿನಿಮಾ ಪ್ರಸಾರದ ದಿನಾಂಕ ನಿಗದಿ

'ನಟ ಸಾರ್ವಭೌಮ' ಸಿನಿಮಾ ಇದೀಗ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಥಿಯೇಟರ್ ನಲ್ಲಿ ಸಿನಿಮಾ ನೋಡಿದ ಅಭಿಮಾನಿಗಳು ಮತ್ತೊಮ್ಮೆ ಹಾಗೂ ಇನ್ನೂ ಸಿನಿಮಾ ನೋಡದೆ ಇರುವವರು ಮೊದಲ ಬಾರಿಗೆ ಚಿತ್ರವನ್ನು ನೋಡಬಹುದಾಗಿದೆ. ಜೀ ಕನ್ನಡ ವಾಹಿನಿಯಲ್ಲಿ...
Go to: Tv

ಟಿವಿಯಲ್ಲಿ ಬರ್ತಿದೆ 'ನಟ ಸಾರ್ವಭೌಮ' ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಜೀ ಕನ್ನಡ ವಾಹಿನಿ ಚಿತ್ರದ ಪ್ರಸಾರ ಹಕ್ಕುನ್ನು ಖರೀದಿ ಮಾಡಿದ್ದು, ಸಿ...
Go to: Tv

'ನಟ ಸಾರ್ವಭೌಮ' ಸಕ್ಸಸ್ ಟೂರ್ : ಅಭಿಮಾನಿಗಳ ಪ್ರೀತಿಗೆ ಅಪ್ಪು ಶರಣು

ಪುನೀತ್ ರಾಜ್ಯಾದಂತ್ಯ ಟೂರ್ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಅಪ್ಪು ಯಾಕೆ ಟೂರ್ ಮಾಡುತ್ತಿದ್ದಾರೆ ಅಂತ ಗೊಂದಲಪಡಬೇಡಿ. ಪುನೀತ್ ಕರ್ನಾಟಕದ ಸುತ್ತ ಸುತ್ತಿರುವುದು 'ನಟ ಸಾ...
Go to: News

ಇಂದಿನಿಂದ ವಿದೇಶಗಳಲ್ಲಿ 'ನಟ ಸಾರ್ವಭೌಮ' ಪ್ರದರ್ಶನ

ಪುನೀತ್ ರಾಜ್ ಕುಮಾರ್ ಅಭಿನಯದ ಈ ವರ್ಷದ ಬಿಗ್ ಸಿನಿಮಾ 'ನಟ ಸಾರ್ವಭೌಮ' ಈಗ ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಕರ್ನಾಟಕದ ತುಂಬ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಈಗ ಫ...
Go to: News

ವೇದ ಕೃಷ್ಣಮೂರ್ತಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಪುನೀತ್

ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾದ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದರು. ಮೊದಲ ದಿನವೇ ಸಿನಿಮಾವನ್ನು ನೋಡಿದ ಅ...
Go to: News

ಮೊದಲ ದಿನವೇ 'ನಟ ಸಾರ್ವಭೌಮ' ನೋಡಿದ ವೇದ ಕೃಷ್ಣಮೂರ್ತಿ

ನಿನ್ನೆ ಬಿಡುಗಡೆಯಾದ 'ನಟ ಸಾರ್ವಭೌಮ' ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣ ಮೂರ್ತಿ ಸಹ ಸಿನಿಮಾವ...
Go to: News

ಅನುಪಮಾ ಎಂಬ ರೂಪಸಿ, ಆದಳು ಕನ್ನಡಿಗರೆದೆಯ ಪಟ್ಟದರಸಿ

ಇಂದು ಬಹುನಿರೀಕ್ಷಿತ 'ನಟ ಸಾರ್ವಭೌಮ' ಸಿನಿಮಾ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೆಚ್ಚಿಕೊಳ್ಳಬೇಕಾದ ಅನೇಕ ಅಂಶಗಳಿವೆ. ಅವುಗಳಲ್ಲಿ ಬಹಳ ಇಷ್ಟ ಆಗುವುದು ನಟಿ ಅನುಪಮ ಪರಮೇಶ್ವರನ್ ಎಂ...
Go to: News

ನಟಸಾರ್ವಭೌಮನ ಪೋಸ್ಟರ್ ಗೆ ಬಿಯರ್ ಅಭಿ‍ಷೇಕ

ಸಿನಿಮಾ ನಟರ ಚಿತ್ರಗಳು ಬಿಡುಗಡೆಯಾದಾಗ ಸಾಮಾನ್ಯವಾಗಿ ಸ್ಟಾರ್ ನಟರ ಕಟೌಟ್ ಗಳಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಹಿ ಸಂಭ್ರಮಿಸುವುದು ಸಾಮಾನ್ಯ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕ...
Go to: News

ಚಿಕ್ಕಪ್ಪನ ಸಿನಿಮಾ ಬಗ್ಗೆ ವಿನಯ್, ಯುವ ನೀಡಿದ ವಿಮರ್ಶೆ

'ನಟ ಸಾರ್ವಭೌಮ' ಸಿನಿಮಾ ಹೇಗಿದೆ ಎಂದಾವರಿಗೆ ಸಾಲು ಸಾಲು ರಿವ್ಯೂಗಳು ಬರುತ್ತಿವೆ. ಕೆಲವರು ಈಗಾಗಲೇ ಸಿನಿಮಾ ನೋಡಿದ್ದರೆ, ಇನ್ನು ಕೆಲವರು ಸಿನಿಮಾ ನೋಡಿ ಬಂದವರ ಅಭಿಪ್ರಾಯ ಪಡೆದು ಬಳ...
Go to: News

Twitter Review: ಸಿನಿಮಾ ಸೂಪರ್, ಧೂಳೆಬ್ಬಿಸ್ತಿದ್ದಾರೆ ಅಪ್ಪು ಹುಡುಗ್ರು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ಥಿಯೇಟರ್ ಗೆ ಅಪ್ಪಳಿಸಿದೆ. ಅಭಿಮಾನದಿಂದ ಭರ್ಜರಿಯಾಗಿ ಸ್ವಾಗತಿಸಿರುವ ಪ್ರೇಕ್ಷಕರು ಅಪ್ಪು ಅಭಿನಯಕ್ಕೆ ಕ್ಲ...
Go to: Reviews

Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್..

ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ, 'ನಟ ಸಾರ್ವಭೌಮ' ಪಕ್ಕಾ ಪುನೀತ್ ಅಭಿಮಾನಿಗಳ ಸಿನಿಮಾ. ಅಪ್ಪು ನಟನೆ, ಡ್ಯಾನ್ಸ್, ಫೈಟ್ ಎಲ್ಲವನ್ನು ಇಷ್ಟ ಪಡುವವರು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿ...
Go to: Reviews

ಅಪ್ಪು ಲೈಫ್ ನಲ್ಲಿ ಫಸ್ಟ್ ಟೈಮ್ ಹೀಗಾಗ್ತಿರೋದು

'ಲೈಫ್ ಅಲ್ಲಿ ಫಸ್ಟ್ ಟೈಮ್ ಹೀಗಾಗ್ತಿರೋದು...' ಎಂದು ಹೇಳಿ ಗಹಗಹಿಸೋ ನಗಿವಿನ ಮೂಲಕ ಟ್ರೇಲರ್ ಕೊನೆಯಾಗುತ್ತದೆ. ಅದು 'ನಟ ಸಾರ್ವಭೌಮ' ಸಿನಿಮಾ ಟ್ರೇಲರ್. ಈ ಟ್ರೇಲರ್ ನಲ್ಲಿ ಇರುವ ಹಾಗೆ, ...
Go to: Interview

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more