Home » Topic

ಸ್ಯಾಂಡಲ್ ವುಡ್

ಸದ್ಯದಲ್ಲೇ ತೆರೆಗೆ ಬರ್ತಿದೆ 'ಕನ್ನಡಕ್ಕಾಗಿ ಒಂದನ್ನು ಒತ್ತಿ'

ಬಿಗ್ ಬಾಸ್ ಖ್ಯಾತಿ ಕೃಷಿ ತಾಪಂಡ, ಚಿಕ್ಕಣ್ಣ, ಅವಿನಾಶ್ ಎಸ್ ಶತಮರ್ಷಣ ಮುಖ್ಯ ಭೂಮಿಕೆಯಲ್ಲಿ ಅಭಿನಯದ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಚಿತ್ರ ಶೂಟಿಂಗ್, ಎಡಿಟಿಂಗ್ ಮುಗಿಸಿರುವ ಚಿತ್ರದ ಪ್ರಥಮ ಪ್ರತಿ...
Go to: News

ವೈರಲ್ ಆಗ್ತಿದೆ ಪ್ರಜ್ವಲ್ ಹಾಗೂ ರಾಗಿಣಿ ವಿಡಿಯೋ

ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಕ್ಯೂಟ್ ಜೋಡಿಗಳಿವೆ. ಅವುಗಳ ಸಾಲಿಗೆ ಇತ್ತೀಚಿಗೆ ಸೇರಿಕೊಂಡಿರುವ ಯಂಗೆಸ್ಟ್ ಕಪಲ್ ಅಂದರೆ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಚಂದ್ರನ್. ಎಲ್ಲರ...
Go to: News

'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

ಶರಣ್ ನಟಿಸಿರುವ 'Rambo 2' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುಗರಿಗೆ ಸಖತ್ ಖುಷಿ ಕೊಡುತ್ತದೆ. ಆದರೆ ಅದಕ್ಕೂ ಮಿಗಿಲಾಗಿ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿಯೇ ಚಿತ್ರತಂಡ ...
Go to: News

ಪ್ರೀತಿ ಮಾಡಿ ಮೋಸ ಮಾಡಿದ್ರಂತೆ ಆ ನಟಿ !

ನಟಿ ಪ್ರಿಯಾಂಕ ಚಿಂಚೊಳ್ಳಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 'ಹರ ಹರ ಮಹಾದೇವಾ' ಧಾರಾವಾಹಿಯಲ್ಲಿ ತಮ್ಮ ಅಭಿನಯದ ಮೂಲಕವೇ ಸಾವಿರಾರು ಅಭಿಮಾನಿಗಳನ್ನ ಪಡೆದುಕೊಂಡ ಕಲಾವಿದೆ ಈಕೆ. ಇಷ್...
Go to: News

ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ ಕ್ರೇಜಿ ಕ್ವೀನ್ ರಕ್ಷಿತಾ

ಕೆಲವು ನಟಿಯರನ್ನು ಪ್ರೇಕ್ಷಕರು ಎಂದಿಗೂ ಮಿಸ್ ಮಾಡಿಕೊಳ್ಳಲು ಇಷ್ಟವೇ ಪಡುವುದಿಲ್ಲ. ನಾಯಕಿಯರಿಗೆ ಅದೆಷ್ಟೇ ವಯಸ್ಸಾದರೂ ಕೂಡ ಮತ್ತೆ ಅವರು ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಬೇಕು ...
Go to: News

'ಡಾಲಿ' ಧನಂಜಯ್ ಗೆ ವರ್ಮಾ ಕೊಟ್ರು ಬಂಪರ್ ಆಫರ್.!

'ಟಗರು' ಚಿತ್ರದ 'ಡಾಲಿ' ಪಾತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಧನಂಜಯ್, ಕೇವಲ ಸ್ಯಾಂಡಲ್ ವುಡ್ ಇಂಡಸ್ಟ್ರಿಯನ್ನ ಮಾತ್ರವಲ್ಲದೇ ಗಡಿಯಾಚೆಯೂ ಮೋಡಿ ಮಾಡಿದ್ದಾರೆ. ಈ ಹಿಂದೆ 'ಟಗರು' ಸ...
Go to: Gossips

ದುಡ್ಡಿನ ರಾಜಕೀಯದ‌ ಬಗ್ಗೆ ರಿಯಲ್ ಸ್ಟಾರ್ ಕೊಟ್ಟ ಹೇಳಿಕೆ

ಚಿತ್ರರಂಗಕ್ಕೆ ಗುಡ್ ಬಾಯ್ ಹೇಳಿ ರಾಜಕೀಯರಂಗದಲ್ಲೇ ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದ ಉಪ್ಪಿ ಮತ್ತೆ ಬಂದಿದ್ದಾರೆ. ತಮ್ಮ ಹಳೆ ಸಿನಿಮಾ ಕಮಿಂಟ್ಮೆಂಟ್ ಗಳನ್ನ ಮುಗಿಸಿ ನಂತರ ರಾ...
Go to: News

ಸಾಧು ಕೋಕಿಲ ಜೊತೆಗೆ ನಟಿಸಿದ ಕಾನ್ಸ್ ಟೇಬಲ್ ಸರೋಜ

'ಟಗರು' ಸಿನಿಮಾದಿಂದ ದೊಡ್ಡ ಜನಪ್ರಿಯತೆ ಗಳಿಸಿದ ಕಾನ್ಸ್ ಟೇಬಲ್ ಸರೋಜ ಆ ನಂತರ ಕೆಲ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ ಹಾಸ್ಯ ನಟ ಸಾಧು ಕೋಕಿಲ ಜೊತೆಗೆ ಕಾನ್ಸ್ ಟೇಬಲ್ ಸರೋಜ ಖ...
Go to: News

ಮತ್ತೊಂದು ದುಬಾರಿ ಕಾರಿಗೆ ಯಜಮಾನನಾದ ಡಿ ಬಾಸ್ ದರ್ಶನ್

ನಟ ದರ್ಶನ್ ಈಗ ಮತ್ತೊಂದು ಕಾರಿನ ಓಡೆಯನಾಗಿದ್ದಾರೆ. ಕಾರುಗಳ ಮೇಲೆ ಕಾರು ಖರೀದಿ ಮಾಡುತ್ತಿರುವ ಡಿ ಬಾಸ್ ಈಗ ಮತ್ತೊಂದು ಹೊಸ ಕಾರನ್ನು ಮನೆಗೆ ತಂದಿದ್ದಾರೆ. ದರ್ಶನ್ ಕಾರು ಯಾವುದು?, ...
Go to: News

ಸಿಂಬು ಹಾಡಿದ ಮೊದಲ ಕನ್ನಡ ಹಾಡು ಇದೇ ತಿಂಗಳು ಬಿಡುಗಡೆ

ಕಾಲಿವುಡ್ ನಟ ಸಿಂಬು ಗಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕಾವೇರಿ ನದಿ ನೀರು ವಿಚಾರದಲ್ಲಿ ತನ್ನ ಹೇಳಿಕೆ ಮೂಲಕ ಕನ್ನಡಿಗರ ಪ್ರೀತಿಗಳಿಸಿದ್ದ ಸಿಂಬು 'ಇರುದೆಲ್...
Go to: News

ಸ್ಯಾಂಡಲ್ ವುಡ್ ನಟಿಯರಿಗೆ ಚಾಲೆಂಜ್ ನೀಡಿದ ಶಾನ್ವಿ ಶ್ರೀವಾಸ್ತವ

ಸ್ಯಾಂಡಲ್ ವುಡ್ ಮುದ್ದಾದ ನಟಿ ಶಾನ್ವಿ ಶ್ರೀವಾಸ್ತವ ಕನ್ನಡದ ನಟಿ ಮಣಿಯರಿಗೆ ಹೊಸದೊಂದ ಚಾಲೆಂಜ್ ನೀಡಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿರಲಿ ಎಂದು ಶಾನ್ವಿ ಈ ಚಾಲ...
Go to: News

ತಮಿಳು ನಟ ಸಿಂಬುಗೆ ಥ್ಯಾಂಕ್ಸ್ ಹೇಳಿದ ಮೇಘನಾ ರಾಜ್

ನಟ ಚಿರಂಜೀವಿ ಸರ್ಜಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮೇಘನಾ ರಾಜ್ ಮತ್ತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ತಮಿಳು ನಟ ಸಿಂಬುಗೆ ವಿಶೇಷವಾದ ಥ್ಯಾಂಕ...
Go to: News

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada