CelebsbredcrumbAdi Lokesh
    ಆದಿ ಲೋಕೇಶ್

    ಆದಿ ಲೋಕೇಶ್

    Actor
    ಆದಿ ಲೊಕೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಇವರ ತಂದೆ ಪ್ರಸಿದ್ಧ ನಟ ಮೈಸೂರು ಲೋಕೇಶ್ ಮತ್ತು ಸಹೋದರಿ ನಟಿ ಪವಿತ್ರಾ ಲೋಕೇಶ್. ಜೋಗಿ ಚಿತ್ರದಲ್ಲಿನ ಖಳನಾಯಕನಾಗಿ ಅಬ್ಬರಿಸಿದ ನಂತರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಆದಿ ಲೋಕೇಶ್ ಮುಂದಿನ ವರ್ಷ ತೆರೆಕಂಡ `ಪೂಜಾರಿ ' ಚಿತ್ರದಲ್ಲಿ... ReadMore
    Famous For

    ಆದಿ ಲೊಕೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಇವರ ತಂದೆ ಪ್ರಸಿದ್ಧ ನಟ ಮೈಸೂರು ಲೋಕೇಶ್ ಮತ್ತು ಸಹೋದರಿ ನಟಿ ಪವಿತ್ರಾ ಲೋಕೇಶ್. ಜೋಗಿ ಚಿತ್ರದಲ್ಲಿನ ಖಳನಾಯಕನಾಗಿ ಅಬ್ಬರಿಸಿದ ನಂತರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಆದಿ ಲೋಕೇಶ್ ಮುಂದಿನ ವರ್ಷ ತೆರೆಕಂಡ `ಪೂಜಾರಿ ' ಚಿತ್ರದಲ್ಲಿ ನಾಯಕನಟನಾಗಿ ಮಿಂಚಿದರು. ನಂತರ ಸಾಕಷ್ಟು ಚಿತ್ರಗಳಲ್ಲಿ ಖಳನಾಯಕನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.

    ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು.

    Read More
    ಆದಿ ಲೋಕೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X