
ಅಮೃತಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಷ್ಕ ಚಿತ್ರವನ್ನು ದೇವರಾಜ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರೂಪೇಶ್ ಶೆಟ್ಟಿ, ಸಾಧು ಕೋಕಿಲ,ಆದಿ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಕ್ರಮ್ ಸೆಲ್ವ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಮೇ 10, 2019 ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ.
ಈ ಹಾರರ್ ಚಿತ್ರದಲ್ಲಿ ನಾಯಕಿ ಅಮೃತಾ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಧಿಯ ಆಸೆಗಾಗಿ ಒಂದು ಅಮಾಯಕ ಹುಡುಗಿಯನ್ನು ಬಲಿಕೊಡಲು ಹೋದಾಗ ಒಂದು ಹಳೆ ಸಾಮ್ರಾಜ್ಯದ ಕಥೆ ತೆರೆದುಕೊಳ್ಳುತ್ತದೆ.ಆಗ ತಾನೇ ಮದುವೆಯಾದ ಅರ್ಜುನ್ ಮತ್ತು ಅಮೃತಾ ತಮ್ಮ ಹನಿಮೂನ್ ಗೆಂದು ಒಂದು ಗೆಸ್ಟ್ ಹೌಸ್ ಬುಕ್ ಮಾಡಿರುತ್ತಾರೆ. ಆದರೆ ಸುಖಮಯವಾಗಬೇಕಿದ್ದ ಮೊದಲ ರಾತ್ರಿ ಹಲವು ಭಯಾನಕ ಘಟನೆಗಳ ಮೂಲಕ ಅವರ...
Read: Complete ಅನುಷ್ಕ ಕಥೆ
-
ದೇವರಾಜ್ ಕುಮಾರ್Director
-
ಎಸ್.ಕೆ.ಗಂಗಾಧರ್Producer
-
ವಿಕ್ರಮ್ ಸೆಲ್ವMusic Director
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
-
ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರೆಮೋ ನಿರ್ಮಾಪಕ
ನಿಮ್ಮ ಪ್ರತಿಕ್ರಿಯೆ