twitter
    Kannada»Movies»yuddhakaanda (chapter 2)
    ಯುದ್ಧಕಾಂಡ ಚಾಪ್ಟರ್ 2

    ಯುದ್ಧಕಾಂಡ ಚಾಪ್ಟರ್ 2

    Release Date : 07 Jun 2024
    Watch Teaser
    Critics Rating
    100+
    Interseted To Watch
    1989ರಲ್ಲಿ ತೆರೆಕಂಡ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಯುದ್ಧಕಾಂಡ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಯುದ್ಧಕಾಂಡ ೨ ಮಾಡಲಾಗುತ್ತಿದ್ದು, ಅಜಯ್ ರಾವ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಜಯ್ ರಾವ್ ವಕೀಲನಾಗಿ ಕಾಣಿಸಿಕೊಳ್ಳುತ್ತಿದ್ದು, ಅರ್ಚನಾ ಜೋಯಿಸ್ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಯುವ ನಿರ್ದೇಶಕ ಪವನ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. 
    ಯುದ್ಧಕಾಂಡ ಚಾಪ್ಟರ್ 2 ಟ್ರೈಲರ್
    • ಯುದ್ಧಕಾಂಡ 2 ಸಿನಿಮಾ ಟೀಸರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X