Kannada»Movies»James
  ಜೇಮ್ಸ್

  ಜೇಮ್ಸ್

  Release Date : 17 Mar 2022
  Watch Teaser
  Critics Rating
  2.5/5
  Audience Review

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊನೆಯ ಬಾರಿ ನಾಯಕನಾಗಿ ನಟಿಸಿರುವ `ಜೇಮ್ಸ್' ಚಿತ್ರವನ್ನು ನಿರ್ದೇಶಕ ಬಹದ್ದೂರ್ ಚೇತನ್ ನಿರ್ದೇಶಿಸಿದ್ದಾರೆ. ಚಿತ್ರದ ಮೊದಲ ಮೋಷನ್ ಪೋಸ್ಟರ್ 2019, ಮಾರ್ಚ್ 16 ರಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಯಿತು. ಚಿತ್ರಕ್ಕೆ ಕಿಶೋರ್ ಪಥಿಕೊಂಡು ಬಂಡವಾಳ ಹೂಡಿದ್ದಾರೆ. ಪುನೀತ್ ಗೆ ರಾಜಕುಮಾರ್ ಚಿತ್ರದ ಜೋಡಿ ಪ್ರಿಯಾ ಆನಂದ್ ಸಾಥ್ ನೀಡಿದ್ದಾರೆ. ಜೇಮ್ಸ್ ಕಮರ್ಷಿಯಲ್ ಮನರಂಜನಾ ಚಿತ್ರವಾಗಿ ಮೂಡಿ ಬಂದಿದ್ದು, ಇದರ ಬಗ್ಗೆ ಚೇತನ್ ಕುಮಾರ್ `ಇದು ತಮ್ಮ ಕನಸಿನ ಪ್ರೊಜೆಕ್ಟ' ಎಂದು ಹೇಳಿದ್ದಾರೆ.

  ಕಥೆ:  ಸತೋಷ್ ಕುಮಾರ್ ಅಲಿಯಾಸ್ ಜೇಮ್ಸ್ `ಜೇ ವಿಂಗ್ಸ್' ಸೆಕುರಿಟಿ ಕಂಪನಿಯ ಮ್ಯಾನೇಜರ್ ಆಗಿರುತ್ತಾರೆ.  ಕೆಲ ಕಾರಣಗಳಿಂದ ಜೇಮ್ಸ್  ಅಂತರಾಷ್ಟ್ರೀಯ ಡ್ರಗ್ ಮಾಫಿಯಾ ದುನಿಯಾಕ್ಕೆ ಎಂಟ್ರಿ ಕೊಡುತ್ತಾನೆ. ಅಲ್ಲಿಂದ ಚಿತ್ರಕ್ಕೆ ಹಲವು ಟ್ಟಿಸ್ಟ್‌ಗಳು ಸಿಗುತ್ತವೆ. ಎರಡನೇ ಭಾಗದಲ್ಲಿ...

  • ಚೇತನ್ ಕುಮಾರ್
   Director/Lyricst/Story/Screenplay
  • ಕಿಶೋರ್ ಪಥಿಕೊಂಡು
   Producer
  • ಚರಣ್ ರಾಜ್
   Music Director/Singer
  • ಚಂದನ್ ಶೆಟ್ಟಿ
   Singer
  • ಶಶಾಂಕ್ ಶೇಷಗಿರಿ
   Singer
  ಜೇಮ್ಸ್ ಟ್ರೈಲರ್
  • ಸಲಾಮ್ ಸೋಲ್ಜರ್ - ಜೇಮ್ಸ್ ಲಿರಿಕಲ್ ವೀಡಿಯೋ
  • ಟ್ರೇಡ್ ಮಾರ್ಕ್ -ಲಿರಿಕ್ ವಿಡೀಯೋ ಸಾಂಗ್ - ಜೇಮ್ಸ್
  • ಪುನೀತ್ ರಾಜಕುಮಾರ್ ಜೇಮ್ಸ್ ಟೀಸರ್
  • ಜೇಮ್ಸ್ ಮೋಷನ್ ಪೋಸ್ಟರ್
  Music Director: ಚರಣ್ ರಾಜ್
  • ಬೋಲೋ ಬೋಲೋ ಜೇಮ್ಸ್
   3.8
  • ಟ್ರೇಡ್‌ಮಾರ್ಕ್
   5
  • ಸಲಾಮ್ ಸೋಲ್ಜರ್
   5
  • ಕನ್ನಡ ಫಿಲ್ಮಿಬೀಟ್
   3/5
   ಶಿವಣ್ಣನ ಧ್ವನಿ ಚೆನ್ನಾಗಿಯೇ ಸೂಟ್ ಆಗಿದೆ. ನಿರ್ದೇಶಕ ಚೇತನ್ ಕುಮಾರ್ ಇಂಟರ್‌ವೆಲ್‌ನಲ್ಲಿಯೇ ಭರ್ಜರಿ ಟ್ವಿಸ್ಟ್ ಕೊಟ್ಟಿದ್ದಾರೆ. ಫೈಟ್ ಸೀನ್‌ಗಳು ಸಿನಿಮಾದ ಹೈಲೈಟ್.
  • ವಿಜಯ ಕರ್ನಾಟಕ
   3/5
   ಪುನೀತ್ ಹೆಸರೊಂದೇ 'ಜೇಮ್ಸ್‌'ಗೆ ಆಧಾರ; ಅಭಿಮಾನಿಗಳ ಮನದಲ್ಲಿ ಭಾವತೀವ್ರತೆಯ ಸಂಚಾರ.
  • kannada.asianetnews.com
   4/5
   ನಿಮಾ ನೋಡಿ ಆಚೆ ಬಂದ ಮೇಲೂ ಮನಸ್ಸಲ್ಲಿ ಉಳಿಯುವುದು ಕೊನೆಯಲ್ಲಿ ಬರುವ ಮೇಕಿಂಗ್ ದೃಶ್ಯಗಳಲ್ಲಿ ಕಾಣಸಿಗುವ ಪುನೀತ್ ಅವರ ನಗುಮುಖ. ಮಾಸದೇ ಉಳಿದ ಆ ನಗುಮುಖವೇ ಈ ಸಿನಿಮಾಗೆ ಶ್ರೀರಕ್ಷೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X