X
ಹೋಮ್ » ಸೆಲಬ್ರಿಟಿಗಳು » ಆಮಿ ಜಾಕ್ಸನ್
ಆಮಿ ಜಾಕ್ಸನ್

ಆಮಿ ಜಾಕ್ಸನ್

Actress
ಜೀವನ ಚರಿತ್ರೆ :  ಆ್ಯಮಿ ಜಾಕ್ಸನ್ ಬ್ರಿಟಿಷ್ ಮೂಲದ ನಟಿ ಮತ್ತು ರೂಪದರ್ಶಿ. ಲಂಡನ್ ಮೂಲದ ಆ್ಯಮಿ ಜನಿಸಿದ್ದು 1991 ರಲ್ಲಿ.ತಂದೆ ಎಲನ್ ಜಾಕ್ಸನ್ ಬಿಬಿಸಿ ರೇಡಿಯೋದ ಒಂದು ಉಪಘಟಕದಲ್ಲಿ ನಿರ್ಮಾಪಕ. ಇಂಗ್ಲಿಷ್ ಸಾಹಿತ್ಯ, ತತ್ವಶಾಸ್ತ್ರದಲ್ಲಿ ಅಧ್ಯಯನ ಮಾಡಿರುವ ಆ್ಯಮಿ ತನ್ನ ಹದಿನಾರನೇ ವಯಸ್ಸಿನಲ್ಲಿ ಮಿಸ್ ಟೀನ್ ವರ್ಲ್ಡ್ ಸ್ಫರ್ಧೆಯಲ್ಲಿ ವಿಜೇತೆರಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದರು. 2010 ರಲ್ಲಿ ತಮಿಳು ನಿರ್ದೇಶಕ ಎ.ಎಲ್.ವಿಜಯ್ ಇವರನ್ನು ತಮ್ಮ `ಮದ್ರಾಸಿಪಟ್ಟಣಂ' ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಮಾಡುವ ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದರು. ನಂತರ ಇವರು ಹಿಂದಿ ಮತ್ತು ತೆಲಗು ಚಿತ್ರರಂಗದಲ್ಲಿ ಕೂಡ ಸಕ್ರಿಯವಾದರು. ಅಮೇರಿಕಾದ ಕಿರುತೆರೆ ವಾಹಿನಿ ದಿ ಸಿಡಬ್ಲ್ಯೂನ `ಸೂಪರಗರ್ಲ' ಸಿರೀಸ್ ನಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಕನ್ನಡದಲ್ಲಿ ಪ್ರೇಮ್ ನಿರ್ದೇಶನದ `ದಿ ವಿಲನ್' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.ಮಿಸ್ ಇಂಗ್ಲೆಂಡ್‌ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಆ್ಯಮಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಚಿತ್ರಗಳಲ್ಲಿನ ನಟನೆಗಾಗಿ ಕೆಲಕಾಲ ಮುಂಬೈನಲ್ಲಿ ನೆಲಸಿದ್ದ ಆ್ಯಮಿ ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಾನ -ದತ್ತಿಗಳನ್ನು ಮಾಡಿದ್ದಾರೆ. ಲಂಡನ್‌ನಲ್ಲಿ ತನ್ನ ತಾಯಿ ಜೊತೆ ರೆಸ್ಟೊರೆಂಟ್ ಒಂದನ್ನು ಸ್ತಾಪಿಸಿರುವ ಆ್ಯಮಿ 2019 ಜನೇವರಿಯಲ್ಲಿ ಲಂಡನ್‌ನ ಯುವಉದ್ಯಮಿ ಜಾರ್ಜ ಪಾನಯಿಯೋಟೊ ಜೊತೆ ವಿವಾಹವಾಗಲು ನಿರ್ಧರಿಸಿದರು. 2019, ಮೇ 5 ರಂದು ಅಧಿಕೃತವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಂಡಿರುವ ಆ್ಯಮಿ ಮಾರ್ಚ್ ತಿಂಗಳಿನಲ್ಲಿ ತಾನು ಗರ್ಭಿಣಿಯಾಗಿರುವುದಾಗಿ ಹೇಳಿಕೊಂಡಿದ್ದರು.
ಮುಂದೆ ಓದಿ

ಆಮಿ ಜಾಕ್ಸನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪ್ರೇಮ್ 18 Oct 2018

ಆಮಿ ಜಾಕ್ಸನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಆಮಿ ಜಾಕ್ಸನ್

ಹೆಸರು ಆಮಿ ಜಾಕ್ಸನ್
ಹುಟ್ಟಿದ ದಿನ 31 Jan 1991
ವಯಸ್ಸು 35
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಆಮಿ ಜಾಕ್ಸನ್ ಆಸ್ತಿ

ಆಸ್ತಿ

ಆಮಿ ಜಾಕ್ಸನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+