KannadabredcrumbMoviesbredcrumbThe villain
  ದಿ ವಿಲನ್

  ದಿ ವಿಲನ್

  U/A | Action
  Release Date : 18 Oct 2018
  Director : ಪ್ರೇಮ್
  3.5/5
  Critics Rating
  3.5/5
  Audience Review
  ವಿಲನ್ ಚಿತ್ರವು ಜೋಗಿ ಪ್ರೇಮ್ ನಿರ್ದೇಶನದ ಬಹತಾರಾಗಣದ ಸಾಹಸ ಪ್ರಧಾನ ಚಿತ್ರವಾಗಿದ್ದು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ಅಭಿನಯಿಸಿದ್ದಾರೆ.
  ರಾಮ್ (ಸುದೀಪ್) ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯಿಂದ ದೂರ ಆಗಿರುತ್ತಾನೆ. ಆ ತಾಯಿಯನ್ನು ಮಗನಿಗೆ ಸೇರಿಸುವ ಜವಾಬ್ದಾರಿಯನ್ನು ರಾಮಣ್ಣ (ಶಿವಣ್ಣ) ತೆಗೆದುಕೊಳ್ಳುತ್ತಾನೆ. ಕೊನೆಗೆ ತಾಯಿ ಮಗ ಇಬ್ಬರೂ ಒಂದಾಗುತ್ತಾರ.. ಇಲ್ವಾ? ಎನ್ನುವುದು ಸಿನಿಮಾದ ಒನ್ ಲೈನ್ ಸ್ಟೋರಿ.

  • ಪ್ರೇಮ್
   Director/Lyricst/Singer
  • ಸಿ ಆರ್ ಮನೋಹರ್
   Producer
  • ಅರ್ಜುನ್ ಜನ್ಯ
   Music Director
  • ಕೈಲಾಶ್ ಖೇರ್
   Singer
  • ವಿಜಯ್ ಪ್ರಕಾಶ್
   Singer
  • kannada.filmibeat.com
   3.5/5
   'ಅಪ್ಪನಿಗಾಗಿ ರಾಮ ಕಾಡಿಗೆ ಹೋದ, ಅಮ್ಮನಿಗಾಗಿ ರಾವಣ ಶಿವನಿಂದ ಆತ್ಮಲಿಂಗ ಪಡೆದುಕೊಂಡ.' ಚಿತ್ರದಲ್ಲಿ ಒಂದು ಕಡೆ ತಾಯಿ ರಾಮನಾಗಿ ನೀನು ಬದುಕು ಎಂದರೆ, ಮತ್ತೊಂದು ಕಡೆ ತಂದೆ ರಾವಣನಾಗಿ ಇದ್ದರೆ ಮಾತ್ರ ಇಂದಿನ ಜಗತ್ತಿನಲ್ಲಿ ಬದುಕಲು ಸಾಧ್ಯ ಎಂದು ಹೇಳುತ್ತಾನೆ. ಈ ಎರಡೂ ವಿಚಾರಗಳ ನಡುವೆ ಸಾಗುವ ಪಕ್ಕಾ ಮನರಂಜನೆಯ ಸಿನಿಮಾ 'ದಿ ವಿಲನ್'.
  • The Villain Official Teaser Ft. Shivarajkumar
  Music Director:
  • ಟಿಕ್ ಟಿಕ್ ಟಿಕ್
   Lyricist: ಪ್ರೇಮ್
   3.8
  • ನೋಡವಳಂದಾವ
   Lyricist: ಪ್ರೇಮ್
   3
  • ಐ ಆಮ್ ವಿಲನ್
   Lyricist: ಪ್ರೇಮ್
   4.5
  • ಲವ್ ಆಗೋ ಐತೆ ನಿನ್ನ ಮ್ಯಾಲೆ
   Singers: ಪ್ರೇಮ್ ...
   Lyricist: ಪ್ರೇಮ್
   3.3
  • ರಣ ರಣ ರಾವಣ
   Singers: ಪ್ರೇಮ್ ...
   Lyricist: ಪ್ರೇಮ್
   2
  • ಬೋಲೋ ಬೋಲೋ ರಾಮಪ್ಪ
   Lyricist: ಪ್ರೇಮ್
   RATE NOW
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X