twitter
    Celebs»Anjali

    ಅಂಜಲಿ

    Actress/Actor
    Born : 11 Sep 1986
    Birth Place : ಆಂದ್ರಪ್ರದೇಶ
    ಅಂಜಲಿ ಅವರು ಜನಿಸಿದ್ದು ೧೧ ಸೆಪ್ಟೆಂಬರ್ ೧೯೮೬ ಆಂದ್ರಪ್ರದೇಶದಲ್ಲಿ. ಇವರು ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ. ನಂತರ ಇವರು ಮಾಡೆಲಿಂಗ್ ಮಾಡುವುದಕ್ಕೆ ಹೈದರಾಬಾದ್ ಗೆ ತೆರುಳುತ್ತಾರೆ. ರೂಪದರ್ಶಿಯ ಹೊರ ಬಂದು ತೆಲುಗು ಚಿತ್ರದಲ್ಲಿ ನಾಯಕಯಾಗಿ ಮುಖ್ಯ ಪಾತ್ರದಲ್ಲಿ... ReadMore
    Famous For
    ಅಂಜಲಿ ಅವರು ಜನಿಸಿದ್ದು ೧೧ ಸೆಪ್ಟೆಂಬರ್ ೧೯೮೬ ಆಂದ್ರಪ್ರದೇಶದಲ್ಲಿ. ಇವರು ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ.

    ನಂತರ ಇವರು ಮಾಡೆಲಿಂಗ್ ಮಾಡುವುದಕ್ಕೆ ಹೈದರಾಬಾದ್ ಗೆ ತೆರುಳುತ್ತಾರೆ. ರೂಪದರ್ಶಿಯ ಹೊರ ಬಂದು ತೆಲುಗು ಚಿತ್ರದಲ್ಲಿ ನಾಯಕಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

    ೨೦೦೬ ರಲ್ಲಿ ಬಿಡುಗಡೆಗೊಂಡ ಫೋಟೋ ಚಿತ್ರದ ಮೂಲಕ ತೆಲುಗು ಚಿತ್ರ ತಂಡದಲ್ಲಿ ತಮ್ಮನು ಗುರುತಿಸಿ ಕೊಂಡಿದ್ದಾರೆ. ಇದಾದ ನಂತರ ಇವರು ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಹಿಸಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

    ಕನ್ನಡ, ತೆಲುಗು, ತಮಿಳ್, ಹೀಗೆ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಹಿಸಿ ಚಿತ್ರ ತಂಡದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರಗೆ ಇವರು ೨೫ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕಯಾಗಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
    Read More
    • ಧರೆಗೆ ದೊಡ್ಡವರು ಲಿರಿಕಲ್-ಲೈನ್‌ಮ್ಯಾನ್
    • ಲೈನ್‌ಮ್ಯಾನ್ ಸಿನಿಮಾ ಟ್ರೇಲರ್
    • ಲೈನ್‌ಮ್ಯಾನ್ ಮೋಷನ್ ಪೋಸ್ಟರ್
    • ರಿದಮ್ ಆಫ್ ಶಿವಪ್ಪ ಲಿರಿಕಲ್ ವೀಡಿಯೋ - ಬೈರಾಗಿ
    • ಬೈರಾಗಿ ಟೀಸರ್
    • ಬೈರಾಗಿ ಟೈಟಲ್ ರಿವೀಲ್
    ಅಂಜಲಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X