ಫ್ಯಾನ್

  ಫ್ಯಾನ್

  Release Date : 23 Aug 2019
  Critics Rating
  5/5
  Audience Review

  ದರ್ಶಿತ್ ಬಳುವಳ್ಳಿ ನಿರ್ದೇಶನದ ಫ್ಯಾನ್ ಚಿತ್ರದಲ್ಲಿ ಆರ್ಯನ್ ಗೌಡ, ಆದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಶಿಕಿರಣ್ ಎಂ.ಇ ಬಂಡವಾಳ ಹೂಡಿದ್ದಾರೆ. ಜಯಂತ್ ಕಾಯ್ಕಿಣಿ, ದರ್ಶಿತ್ ಭಟ್ ಮತ್ತು ಯೋಗರಾಜ್ ಭಟ್ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.

  ಆರ್ಯನ್ ಬೆಂಗಳೂರಿನಲ್ಲಿ ನೆಲೆಸಿರುವ ಸೀರಿಯಲ್ ಕಲಾವಿದ. ಶಂಕರನಾಗ್ ರ ಅಭಿಮಾನಿಯಾಗಿರುವ ಇವನಿಗೆ ಅಪಾರ ಮಹಿಳಾ ಅಭಿಮಾನಿಗಳು. ದೂರದ ಹೊನ್ನಾವರದಲ್ಲಿ ವಾಸಿಸುವ ಶಾಯಿರಿಗೆ ಸೀರಿಯಲ್ ನಾಯಕ ಆರ್ಯನ್ ಮೇಲೆ ಅಪಾರ ಅಭಿಮಾನ. ಇವನಂತವನೇ ತನಗೆ ಗಂಡನಾಗಿ ಬರಬೇಕೇಂಬ ಆಸೆಯು ಇರುತ್ತದೆ. ಸೋಷಿಯಲ್ ಮೀಡಿಯಾದ ಮೂಲಕ ಇಬ್ಬರು ಹತ್ತಿರಕ್ಕೆ ಬರುತ್ತಾರೆ. ಹೀಗೆ ನಾಯಕ ಕೂಡ ಧಾರಾವಾಹಿ ಶೂಟಿಂಗ್ ಮಾಡಲು ಶಾಯರಿ ಮನೆಗೆ ಸಂಪೂರ್ಣ ಸೀರಿಯಲ್ಲ ತಂಡದ ಜೊತೆ ಬರುತ್ತಾನೆ.

   

  Read: Complete ಫ್ಯಾನ್ ಕಥೆ

  • ದರ್ಶಿತ್ ಬಳವಳ್ಳಿ
   Director
  • ಶಶಿಕಿರಣ್ ಎಂ.ಇ
   Producer
  • ಜಯಂತ್ ಕಾಯ್ಕಿಣಿ
   Lyricst
  • ಯೋಗರಾಜ್ ಭಟ್
   Lyricst
  • ವಿಜಯ್ ಪ್ರಕಾಶ್
   Singer
  • kannada.asianetnews.com
   0/5
   ಚಿತ್ರದಲ್ಲಿ ಅಭಿಮಾನವಿದೆ, ಪ್ರೀತಿ ಇದೆ, ಹಾಸ್ಯವಿದೆ, ತಿರುವುಗಳಿವೆ, ಪ್ರೇಕ್ಷಕರನ್ನು ತನ್ನೊಂದಿಗೇ ಕರೆದುಕೊಂಡು ಹೋಗುವ ಶಕ್ತಿಯೂ ಇದೆ. ಇದೆಲ್ಲದ್ದಕ್ಕೂ ಇಡೀ ತಂಡದ ಶ್ರಮವಿದೆ. ನಾಯಕ ಆರ್ಯನ್‌ ಒಳ್ಳೆಯ ಭರವಸೆ ಹುಟ್ಟಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X