
ಭಾನುಪ್ರಿಯ
Actress
ದಕ್ಷಿಣ ಭಾರತದ ಪ್ರಸಿದ್ಧ ನಟಿ ಭಾನುಪ್ರಿಯ. ಕನ್ನಡ,ತೆಲುಗು,ತಮಿಳು,ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಪ್ರಸಿದ್ಧ ಕುಚುಪುಡಿ ನೃತ್ಯಗಾರ್ತಿ ಕೂಡ. ತಮಿಳು ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರ ಮೊದಲ ಕನ್ನಡ ಚಿತ್ರ ರವಿಚಂದ್ರನ್ ಅವರ `ರಸಿಕ'. ಕನ್ನಡದಲ್ಲಿ...
ReadMore
Famous For
ದಕ್ಷಿಣ ಭಾರತದ ಪ್ರಸಿದ್ಧ ನಟಿ ಭಾನುಪ್ರಿಯ. ಕನ್ನಡ,ತೆಲುಗು,ತಮಿಳು,ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಪ್ರಸಿದ್ಧ ಕುಚುಪುಡಿ ನೃತ್ಯಗಾರ್ತಿ ಕೂಡ. ತಮಿಳು ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರ ಮೊದಲ ಕನ್ನಡ ಚಿತ್ರ ರವಿಚಂದ್ರನ್ ಅವರ `ರಸಿಕ'. ಕನ್ನಡದಲ್ಲಿ `ದೇವರ ಮಗ',`ಸಿಂಹಾದ್ರಿಯ ಸಿಂಹ',`ಕದಂಬ',`ಮೇಷ್ಟ್ರು' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಸಹೋದರಿ ಶಾಂತಿಪ್ರಿಯ ಕೂಡ ಒಬ್ಬ ಪ್ರಸಿದ್ಧ ನಟಿ.
Read More
-
ವಿನಯ್ ರಾಜ್ಕುಮಾರ್– ಸಿಂಪಲ್ ಸುನಿ ಸಿನಿಮಾದಲ್ಲಿ ಕಮಲ್ ಹಾಸನ್ ಸಿನಿಮಾದ ನಟಿ ಸ್ವತಿಷ್ಠ ಕೃಷ್ಣನ್
-
'ಸಿಂಹಪ್ರಿಯ'ಗೆ ಮದುವೆ ಸಂಭ್ರಮ: ಸ್ಯಾಂಡಲ್ವುಡ್ ಜೋಡಿಗೆ ಅರಿಶಿನ ಶಾಸ್ತ್ರ!
-
"ಬಂಗಾರಿ ಯಾರೇ ನೀ ಬುಲ್ ಬುಲ್.." ಹಾಡಲ್ಲಿ ಹೆಜ್ಜೆ ಹಾಕಲ್ಲ ಎಂದಿದ್ದ ದರ್ಶನ್: ಅಂದಿನ ಗುಟ್ಟು ಇಂದು ರಟ್ಟು!
-
ಹೊಸಪೇಟೆಯಲ್ಲಿ 'ಕ್ರಾಂತಿ' ಬುಕಿಂಗ್ಸ್ ಸ್ಥಗಿತ; ಚಿತ್ರ ಬಿಡುಗಡೆಯಾಗುತ್ತಾ, ಇಲ್ವಾ?
-
ಕ್ರಾಂತಿ ಬಿಡುಗಡೆಗೆ ಒಂದು ದಿನ ಬಾಕಿ: ಪೈರಸಿ ವಿಡಿಯೊ ಡಿಲಿಟ್ ಮಾಡಿಸಲು ಹೀಗೆ ಮಾಡಿ
-
ಶ್ರೀಮುರಳಿ ಚಿತ್ರದಲ್ಲಿ ಮಲಯಾಳಂ ಸ್ಟಾರ್ ನಟ ಫಾಹದ್ ಫಾಸಿಲ್ ನಟನೆ?!
ಭಾನುಪ್ರಿಯ ಕಾಮೆಂಟ್ಸ್