twitter
    Celebs»C.R.Manohar

    ಸಿ ಆರ್ ಮನೋಹರ್

    Producer
    Birth Place : Bengaluru
    ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ಮಾಪಕ ಸಿ.ಆರ್.ಮನೋಹರ್. ತಮ್ಮ ಸ್ವಂತ ಬ್ಯಾನರ್ ತಾನ್ವಿ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಿಸುವ ಮನೋಹರ್ ಕನ್ನಡದಲ್ಲಿ 'ವಜ್ರಕಾಯ', 'ಮಹಾತ್ಮಾ', 'ರೋಗ್' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ... ReadMore
    Famous For
    ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ಮಾಪಕ ಸಿ.ಆರ್.ಮನೋಹರ್. ತಮ್ಮ ಸ್ವಂತ ಬ್ಯಾನರ್ ತಾನ್ವಿ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಿಸುವ ಮನೋಹರ್ ಕನ್ನಡದಲ್ಲಿ 'ವಜ್ರಕಾಯ', 'ಮಹಾತ್ಮಾ', 'ರೋಗ್' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರದಿಂದ ಆಯ್ಕೆಯಾದ ಮೊದಲ ವಿಧಾನಪರಿಷತ್ ಸದಸ್ಯ ಮನೋಹರ್.  ಇವರ ಸಹೋದರ ಸಿ ಅರ್ ಗೋಪಿ ಕೂಡ ನಿರ್ಮಾಪಕ ಮತ್ತು ರಾಜಕಾರಣಿ.
    Read More
    ಸಿ ಆರ್ ಮನೋಹರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X