Celebs»Chetan Sosca
  ಚೇತನ್ ಸೋಸ್ಕಾ

  ಚೇತನ್ ಸೋಸ್ಕಾ

  Singer/Music Director
  ಚೀತನ್ ಸಾಸ್ಕ ಕನ್ನಡ ಚಿತ್ರರಂಗದ ಪ್ರಮುಖ ಹಿನ್ನಲೆ ಗಾಯಕ ಮತ್ತು ಸಂಗೀತ ನಿರ್ದೇಶಕ. `ಕೋತಿಗಳು ಸಾರ್ ಕೋತಿಗಳು' ಚಿತ್ರದಿಂದ ಹಿನ್ನಲೆ ಗಾಯನ ಆರಂಭಿಸಿದ ಇವರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಧ್ವನಿಯಾಗಿದ್ದಾರೆ. 2009 ರಲ್ಲಿ ತೆರೆಕಂಡ ಅಂಬಾರಿ ಚಿತ್ರದ `ಯಾರೇ ನೀ ದೇವತೆಯಾ' ಮತ್ತು... ReadMore
  Famous For
  ಚೀತನ್ ಸಾಸ್ಕ ಕನ್ನಡ ಚಿತ್ರರಂಗದ ಪ್ರಮುಖ ಹಿನ್ನಲೆ ಗಾಯಕ ಮತ್ತು ಸಂಗೀತ ನಿರ್ದೇಶಕ. `ಕೋತಿಗಳು ಸಾರ್ ಕೋತಿಗಳು' ಚಿತ್ರದಿಂದ ಹಿನ್ನಲೆ ಗಾಯನ ಆರಂಭಿಸಿದ ಇವರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಧ್ವನಿಯಾಗಿದ್ದಾರೆ. 2009 ರಲ್ಲಿ ತೆರೆಕಂಡ ಅಂಬಾರಿ ಚಿತ್ರದ `ಯಾರೇ ನೀ ದೇವತೆಯಾ' ಮತ್ತು ಗೋವಿಂದಾಯ ನಮಃ ಚಿತ್ರದ `ಪ್ಯಾರಗೆ ಆಗಿಬಿಟ್ಟೈತೆ' ಗೀತೆಗಳು ಇವರಿಗೆ ತುಂಬಾ ಪ್ರಸಿದ್ಧಿ ತಂದು ಕೊಟ್ಟವು. ಉತ್ತಮ ಕ್ರೀಡಾಪಟುವಾಗಿರುವ ಇವರು ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ.
  Read More
  ಚೇತನ್ ಸೋಸ್ಕಾ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X