CelebsbredcrumbDaisy Bopanna
    ಡೈಸಿ ಬೋಪಣ್ಣ

    ಡೈಸಿ ಬೋಪಣ್ಣ

    Actress
    Born : 04 Dec 1982
    Birth Place : ಕೊಡುಗು
    ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಕನ್ನಡ, ತಮಿಳು, ತೆಲಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಸಕ್ರಿಯವಾಗಿರುವ ನಟಿ. ಪಂಚ ಭಾಷೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡೈಸಿ ಉಪೇಂದ್ರ, ಶಿವಣ್ಣ,ದರ್ಶನ್,ಕಮಲ್ ಹಾಸನ್,ಮಮ್ಮೂಟಿ ,ಅಕ್ಷಯ ಕುಮಾರ್ ಮುಂತಾದ ಟಾಪ್ ನಟರೊಂದಿಗೆ ನಟಿಸಿದ್ದಾರೆ.... ReadMore
    Famous For

    ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಕನ್ನಡ, ತಮಿಳು, ತೆಲಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಸಕ್ರಿಯವಾಗಿರುವ ನಟಿ. ಪಂಚ ಭಾಷೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡೈಸಿ ಉಪೇಂದ್ರ, ಶಿವಣ್ಣ,ದರ್ಶನ್,ಕಮಲ್ ಹಾಸನ್,ಮಮ್ಮೂಟಿ ,ಅಕ್ಷಯ ಕುಮಾರ್ ಮುಂತಾದ ಟಾಪ್ ನಟರೊಂದಿಗೆ ನಟಿಸಿದ್ದಾರೆ.

    ವೈಯಕ್ತಿಕ ಜೀವನ

    1982 ರಲ್ಲಿ ಕೊಡಗಿನಲ್ಲಿ ಜನಿಸಿದ ಡೈಸಿ ಅರಬಿಂದೋ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿದರು. ನಂತರ ಬೆಂಗಳೂರಿನ ಚಿತ್ರಕಲಾ ಪರಿಷತ್ ನಿಂದ ಲಲಿತಾ ಕಲಾ ವಿ‍ಷಯದಲ್ಲಿ ಪದವಿ ಪಡೆದರು. 2011 ರಲ್ಲಿ ಪ್ರಕಾಶ್ ಜಾಜುರವರ ಪುತ್ರ ಅಮಿತ್ ಜಾಜುರವರನ್ನು ಮದುವೆಯಾಗಿ ಮುಂಬೈನಲ್ಲಿ ನೆಲೆಸಿದ್ದಾರೆ.

    Read More

    • 1
      ಇವರು ಪತಿ ಅಮಿತ್ ಜಾಜುರವರ ತಂದೆ ಪ್ರಕಾಶ್ ಜಾಜುರವರು ಪ್ರಿಯಾಂಕಾ ಚೋಪ್ರಾರ ಸೆಕ್ರಟರಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿದ್ದರು.
    ಡೈಸಿ ಬೋಪಣ್ಣ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X