X
ಹೋಮ್ » ಸೆಲಬ್ರಿಟಿಗಳು » ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್

ನಾಗತಿಹಳ್ಳಿ ಚಂದ್ರಶೇಖರ್

Director/Producer/Lyricst
ಜೀವನ ಚರಿತ್ರೆ :  ನಾಗತಿಹಳ್ಳಿ ಚಂದ್ರಶೇಖರ್ ಇವರು ಬರಹಗಾರರು, ನಿರ್ದೇಶಕರು, ನಿರ್ಮಾಪಕ ರು ಆಗಿದ್ದಾರೆ. ಇವರು ಜನಿಸಿದ್ದು  15 ಆಗಸ್ಟ್ 1958 ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬ ಗ್ರಾಮದಲ್ಲಿ . ಪ್ರಾಥಮಿಕ ಶಿಕ್ಷಣವನ್ನು  ನಾಗತಿಹಳ್ಳಿಯಲ್ಲಿ ಮುಗಿಸಿದರು. ಮುಂದೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರು ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದರು. 8ನೇ ತರಗತಿಯಲ್ಲಿ ಓದುತ್ತಿರುವಾಗಲೇ ಇವರು ‘ಆವರ್ತ’ ಎಂಬ ಕಥೆ ಬರೆದರು. ಇದುವರೆಗೆ ಕಥೆ, ಕಾದಂಬರಿಗಳನ್ನು ಒಳಗೊಂಡ ಇವರ 21 ಪ್ರಕಟಣೆಗಳು ಬಿಡುಗಡೆಗೊಂಡಿವೆ.  ಹೀಗೆ  ಸಿನಿಮಾಗಳಿಗೆ ನಿರ್ದೆಶನ ಮಾಡುವುದರ  ಜೊತೆಗೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನ ನಿರ್ದೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ * ಧಾರಾವಾಹಿಗಳು:-     1 ಪ್ರತಿಬಿಂಬ 2 ಕಾವೇರಿ     3 ಭಾಗ್ಯನಮ್ಮ     4 ಅಪಾರ್ಟ್ಮೆಂಟ್     5 ಒಲವೇ ನಮ್ಮ ಬದುಕು     *    ಚಲನಚಿತ್ರಗಳು                           1    ಉಂಡೂ ಹೋದ ಕೊಂಡೂ‌ ಹೋದ     2    ಬಾ ನಲ್ಲೆ ಮಧುಚಂದ್ರಕೆ             3    ಕೊಟ್ರೇಶಿ ಕನಸು             4    ಅಮೇರಿಕ ಅಮೇರಿಕ             5    ಹೂಮಳೆ                     6    ನನ್ನ ಪ್ರೀತಿಯ ಹುಡುಗಿ             7    ಸೂಪರ್ ಸ್ಟಾರ್    8    ಪ್ಯಾರಿಸ್ ಪ್ರಣಯ             9    ಅಮೃತಧಾರೆ                10    ಮಾತಾಡ್ ಮಾತಾಡು ಮಲ್ಲಿಗೆ    11    ಒಲವೆ ಜೀವನ ಲೆಕ್ಕಾಚಾರ      12    ನೂರು ಜನ್ಮಕ್ಕೂ            13    ಇಷ್ಟಕಾಮ್ಯ                         
ಮುಂದೆ ಓದಿ

ನಾಗತಿಹಳ್ಳಿ ಚಂದ್ರಶೇಖರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಗುರುತೇಜ್ ಶೆಟ್ಟಿ 12 Sep 2024
ಪ್ರಥಮ್ 03 Feb 2023
ನಾಗತಿಹಳ್ಳಿ ಚಂದ್ರಶೇಖರ್ 24 Jan 2020

ನಾಗತಿಹಳ್ಳಿ ಚಂದ್ರಶೇಖರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ನಾಗತಿಹಳ್ಳಿ ಚಂದ್ರಶೇಖರ್

ಹೆಸರು ನಾಗತಿಹಳ್ಳಿ ಚಂದ್ರಶೇಖರ್
ಹುಟ್ಟಿದ ದಿನ 15 Aug 1958
ವಯಸ್ಸು 68
ಹುಟ್ಟಿದ ಸ್ಥಳ Mandya, (Nagathihalli) Karnataka.
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ನಾಗತಿಹಳ್ಳಿ ಚಂದ್ರಶೇಖರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+