twitter
    Celebs»Dhananjay Atre

    ಧನಂಜಯ ಅತ್ರೆ

    Actor/Producer
    ಧನಂಜಯ್ ಅತ್ರೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ. 2000 ರಲ್ಲಿ ಸ್ಟಿಲ್ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ನಂತರ ಕಿಂಗ್ ಫಿಷರ್ ಮತ್ತು ರೇಮಂಡ್ಸ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಹಾಗೇ ಕೆಲ ಕಿರುತೆರೆ ಧಾರಾವಾಹಿಗಳಲ್ಲಿ ಮತ್ತು ಚಿತ್ರಗಳಲ್ಲಿ... ReadMore
    Famous For

    ಧನಂಜಯ್ ಅತ್ರೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ. 2000 ರಲ್ಲಿ ಸ್ಟಿಲ್ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ನಂತರ ಕಿಂಗ್ ಫಿಷರ್ ಮತ್ತು ರೇಮಂಡ್ಸ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಹಾಗೇ ಕೆಲ ಕಿರುತೆರೆ ಧಾರಾವಾಹಿಗಳಲ್ಲಿ ಮತ್ತು ಚಿತ್ರಗಳಲ್ಲಿ ಅಭಿನಯಿಸಿದರು.

    2007 ರಲ್ಲಿ ಉಪೇಂದ್ರರವರ ಬುದ್ಧಿವಂತ ಚಿತ್ರದಲ್ಲಿ ಚಿಕ್ಕ ಪಾತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಇದೇ ಸಮಯದಲ್ಲಾದ ರಾಕಲೈನ್ ವೆಂಕಟೇಶ್ ರವರ ಪರಿಚಯದಿಂದ ಬೊಂಬಾಟ್, ದೇವ್ರು, ಯೋಧ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಲು ಅವಕಾಶ ಪಡೆದರು.

    2009 ರಲ್ಲಿ ಕೆಲವು ಕನ್ನಡ ಸೀರಿಯಲ್ ಗಳಿಗೆ ಆಡಿಷನ್ ನೀಡಿದ ಧನಂಜಯ `ಪರಿಣೀತಾ' ಸೀರಿಯಲ್ ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು. ಈ ಧಾರಾವಾಹಿಯಲ್ಲಿ ಬಿ.ಜಯಶ್ರೀ ಮತ್ತು ಎಂ.ಪಿ.ಪ್ರಕಾಶ್ ಕೂಡ...

    Read More
    ಧನಂಜಯ ಅತ್ರೆ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X