X
ಹೋಮ್ » ಸೆಲಬ್ರಿಟಿಗಳು » ಧನರಾಜ್ ಆಚಾರ್
ಧನರಾಜ್ ಆಚಾರ್

ಧನರಾಜ್ ಆಚಾರ್

ಜೀವನ ಚರಿತ್ರೆ :  ಧನರಾಜ್ ಆಚಾರ್ಯ  ಖ್ಯಾತ ಯೂಟ್ಯೂಬರ್ ಹಾಗೂ ನಟ. ಮೂಲತಃ ಮಂಗಳೂರಿನವರಾದ ಇವರು, ತಮ್ಮ ಕಾಮಿಡಿ ವಿಡಿಯೋಗಳಿಂದ ಜನರ ಮನಗೆದ್ದಿದ್ದಾರೆ.   ಎಲ್ಲಾ ವರ್ಗದವರಿಗೆ ಮನರಂಜನೆ ನೀಡುತ್ತಿರುವ ಧನರಾಜ್ ಆಚಾರ್‌ಗೆ ಪತ್ನಿ ಪ್ರಜ್ಞಾ ಹಾಗೂ ಕುಟುಂಬಸ್ಥರು ಕೂಡ ಬೆಂಬಲ ನೀಡುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಬಹಳ ಪ್ರತಿಭಾವಂತರಾಗಿದ್ದ ಧನರಾಜ್ ಅವರ ಅಭಿನಯ ಮಾಡಬೇಕು ಎನ್ನುವ ಹುಚ್ಚು ಬಯಕೆಗೆ ಉತ್ತಮ ಸಾಧನವಾಗಿದ್ದು ಟಿಕ್‌ಟಾಕ್. ಹೀಗೆ ವೀಡಿಯೋಗಳನ್ನು ಮಾಡುತ್ತಾ ಜನರ ಮನ ಗೆದ್ದ ಇವರು, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕಿರುತೆರೆ ಪ್ರವೇಶಿಸಿದರು ಆನಂತರ ಅಬ್ಬಬ್ಬಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ 11:  ಧನರಾಜ್ ಆಚಾರ್ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ  3ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ.  
ಮುಂದೆ ಓದಿ

ಧನರಾಜ್ ಆಚಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಧನರಾಜ್ ಆಚಾರ್

ಹೆಸರು ಧನರಾಜ್ ಆಚಾರ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಧನರಾಜ್ ಆಚಾರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+