X
ಹೋಮ್ » ಸೆಲಬ್ರಿಟಿಗಳು » ಹನ್ಸಿಕ ಮೊಟ್ವಾಣಿ
ಹನ್ಸಿಕ ಮೊಟ್ವಾಣಿ

ಹನ್ಸಿಕ ಮೊಟ್ವಾಣಿ

Actress
ಜೀವನ ಚರಿತ್ರೆ :  ಹನ್ಸಿಕಾ ಮೊಟ್ವಾಣಿ ತಮಿಳು ಚಿತ್ರರಂಗದ ಪ್ರಮುಖ ನಾಯಕನಟಿ. ಇವರು ಕೆಲ ತೆಲಗು ,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಬಿಂದಾಸ್' ಚಿತ್ರದಲ್ಲಿ ನಟಿಸಿದ್ದರು. ಹನ್ಸಿಕಾ ಪ್ರದೀಪ್ ಮೊಟ್ವಾಣಿ ಮುಂಬೈನ ಸಿಂಧಿ ಮಾತನಾಡುವ ಕುಟುಂಬವೊಂದರಲ್ಲಿ ಜನಿಸಿದರು. ಇವರ ತಂದೆ ಪ್ರದೀಪ್ ಉದ್ಯಮಿಯಾಗಿದ್ದರೆ, ತಾಯಿ ಮೋನಾ ಚರ್ಮರೋಗ ತಜ್ಞರು. ಇವರು ಪೋಡಾರ್ ಇಂಟರನಾಷನಲ್ ಶಾಲೆ ವಿಧ್ಯಾಭ್ಯಾಸ ಮಾಡಿದ್ದಾರೆ. ಇವರು ತಮ್ಮ ತಾಯಿ ಜೊತೆ ಮುಂಬೈನ ಅಂಧೇರಿಯಲ್ಲಿ ವಾಸಿಸುತ್ತಿದ್ದಾರೆ. ಬಾಲನಟಿಯಾಗಿ ಹಿಂದಿಯ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 
ಮುಂದೆ ಓದಿ

ಹನ್ಸಿಕ ಮೊಟ್ವಾಣಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಡಿ ರಾಜೇಂದ್ರ ಬಾಬು 16 Feb 2008

ಹನ್ಸಿಕ ಮೊಟ್ವಾಣಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಹನ್ಸಿಕ ಮೊಟ್ವಾಣಿ

ಹೆಸರು ಹನ್ಸಿಕ ಮೊಟ್ವಾಣಿ
ಹುಟ್ಟಿದ ದಿನ 09 Aug 1991
ವಯಸ್ಸು 35
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಹನ್ಸಿಕ ಮೊಟ್ವಾಣಿ ಆಸ್ತಿ

ಆಸ್ತಿ

ಹನ್ಸಿಕ ಮೊಟ್ವಾಣಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+