X
ಹೋಮ್ » ಸೆಲಬ್ರಿಟಿಗಳು » ಹರೀಶ್ ರಾಜ್
ಹರೀಶ್ ರಾಜ್

ಹರೀಶ್ ರಾಜ್

Actor/Director/Producer
ಜೀವನ ಚರಿತ್ರೆ :  ಹರೀಶ್ ರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ದೇಶಕ. 26 ಜುಲೈ 1976 ಬೆಂಗಳೂರಿನಲ್ಲಿ ಜನಿಸಿದ ಇವರು ಬಾಲ್ಯ ವಿದ್ಯಬ್ಯಾಸವೆಲ್ಲ ಮುಗಿಸಿದ್ದೆಲ್ಲಾ ಬೆಂಗಳೂರಿನಲ್ಲಿ. ಮೂರು ಜನ ಅಕ್ಕಂದಿಯರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ನಲ್ಲಿ ಎಂಎ ಪದವಿ ಪಡೆದಿದ್ದಾರೆ. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು : ಕ್ಲಿಕ್ ಹರೀಶ್ ರಾಜ್ ಅಪರೂಪದ ಪೋಟೊಗಳು : ಕ್ಲಿಕ್ ಹರೀಶ್ ರಾಜ್ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಸಿನಿಜೀವನ ಆರಂಭಿಸಿದರು. ಹೊಸ ಚಿಗುರು ಹಳೆ ಬೇರು (1996) ಇವರು ನಟಿಸಿದ ಮೊದಲ ಸೀರಿಯಲ್. 1998 ರಲ್ಲಿ ದೋಣಿ ಸಾಗಲಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದರು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ದಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. 2009 ರಲ್ಲಿ ಬಿಡುಗಡೆಗೊಂಡ ಕಲಾಕಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕೂಡ ಕಾಣಿಸಿಕೊಂಡರು. ತಮ್ಮ 25 ವರ್ಷಗಳ ಸಿನಿಜೀವನದಲ್ಲಿ ಕನ್ನಡದ ಬಹುತೇಕ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ. 2016 ರಲ್ಲಿ ತೆರೆಕಂಡ ಶ್ರೀ ಸತ್ಯನಾರಾಯಣ ಚಿತ್ರದಲ್ಲಿ 16 ಪಾತ್ರಗಳಲ್ಲಿ ನಟಿಸಿ ಒಂದೇ ಚಿತ್ರದಲ್ಲಿ ಅತಿ ಹೆಚ್ಚು ಪಾತ್ರಗಳಲ್ಲಿ ನಟಿಸಿದ ನಟ ಎಂದು ಲಿಮ್ಕಾ ದಾಖಲೆ ಬರೆದರು. 2014 ರಲ್ಲಿ ಶ್ರುತಿಲೋಕೇಶ್ ಅವರ ಜೊತೆಯಲ್ಲಿ ವಿವಾಹವಾಗುತ್ತಾರೆ. ದಂಪತಿಗೆ ಸಾನು ಎಂಬ ಒಬ್ಬ ಪುತ್ರಿಯಿದ್ದಾಳೆ. ಬಿಗ್ ಬಾಸ್ ಕನ್ನಡ ಸೀಸನ್ 7 ಬಿಗ್ ಬಾಸ್ ಮೊದಲಿನ ಅವತರಿಣಿಕೆಗಳಲ್ಲಿ ಆಫರ್ ಬಂದಾಗ ನಿರಾಕರಿಸಿದ್ದ ಹರೀಶ್ ರಾಜ್ ಬಿಗ್ ಬಾಸ್ ಏಳನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಬಿಗ್ ಬಾಸ್ ಮನೆಯಲ್ಲಿ 107 ದಿನಗಳ ಕಾಲ ಮನರಂಜಿಸಿದ್ದ ಹರೀಶ್ ರಾಜ್ ಫಿನಾಲೆಯ ಕೊನೆಯ ವಾರದಲ್ಲಿ ಮಿಡ್-ವೀಕ್ ಎಲಿಮಿನೇಶನ್ ಮೂಲಕ ಹೊರಬಂದರು.
ಮುಂದೆ ಓದಿ

ಹರೀಶ್ ರಾಜ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Producer
ಹರೀಶ್ ರಾಜ್ 23 Feb 2024
ಮುತ್ತು ಎ ಎನ್ 16 Feb 2024

ಹರೀಶ್ ರಾಜ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಹರೀಶ್ ರಾಜ್

ಹೆಸರು ಹರೀಶ್ ರಾಜ್
ಹುಟ್ಟಿದ ದಿನ 26 Jul 1976
ವಯಸ್ಸು 50
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಹರೀಶ್ ರಾಜ್ ಆಸ್ತಿ

ಆಸ್ತಿ

ಹರೀಶ್ ರಾಜ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+