
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ವಯಸ್ಕ ಚಿತ್ರಗಳ ನಟಿ ಶಕೀಲಾ ಜೀವನಕಥೆಯನ್ನು ಅದೇ ಹೆಸರಿನ ಮೂಲಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬಂದಿತು. ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರದಲ್ಲಿ ಶಕೀಲಾ ಪಾತ್ರದಲ್ಲಿ ರೀಚಾ ಚಡ್ಡಾ ನಟಿಸಿದ್ದಾರೆ. ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೋವಿಡ್ ಲಾಕ್ ಡೌನ್ ನಂತರ ಎರಡು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಏಕಕಾಲಕ್ಕೆ ತೆರೆಕಂಡಿತು.
Read: Complete ಶಕೀಲಾ ಕಥೆ
-
ಇಂದ್ರಜಿತ್ ಲಂಕೇಶ್Director
-
ಸಾಹಿಲ್ ನಣ್ವಾಣಿProducer
-
ಸಾಮಿ ನಣ್ವಾಣಿProducer
-
ವೀರ್ ಸಮರ್ಥMusic Director
-
ಬಯೋಪಿಕ್ ಟ್ರೈಲರ್ ನೋಡಿ ಮಾಜಿ ಪ್ರಿಯಕರನನ್ನು ನೆನೆದ ಶಕೀಲಾ
-
ಚಿತ್ರಮಂದಿರಗಳು ಖಾಲಿಯಿದ್ದಾಗೆಲ್ಲಾ ನಿರ್ಮಾಪಕರ ಧೈರ್ಯವೇ 'ಶಕೀಲಾ'
-
ನಟಿ ಶಕೀಲಾ ಗೆ ಅನಾರೋಗ್ಯ, ಆಸ್ಪತ್ರೆಯಿಂದ ಮಾಡಿದರೊಂದು ಮನವಿ
-
ಸಿನಿಮಾ ಸೆಟ್ನಲ್ಲಿ ಶಕೀಲಾ ಕೆನ್ನೆಗೆ ಹೊಡೆದಿದ್ದರು ಸಿಲ್ಕ್ ಸ್ಮಿತಾ
-
ಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ ನಟಿ ಶಕೀಲಾ ಆಕ್ರೋಶ
-
ಮೊದಲ ನೋಟದಲ್ಲೇ ಪಡ್ಡೆ ಹುಡುಗರ ಹೃದಯಕ್ಕೆ ಕಲ್ಲು ಹೊಡೆದ ಶಕೀಲಾ
ನಿಮ್ಮ ಪ್ರತಿಕ್ರಿಯೆ