X
ಹೋಮ್ » ಸೆಲಬ್ರಿಟಿಗಳು » ಎಂ.ಡಿ ಪಲ್ಲವಿ
ಎಂ.ಡಿ ಪಲ್ಲವಿ

ಎಂ.ಡಿ ಪಲ್ಲವಿ

Singer/Actress
ಜೀವನ ಚರಿತ್ರೆ :  ಎಂ.ಡಿ.ಪಲ್ಲವಿ ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರತಿಭಾನ್ವಿತೆ ಗಾಯಕಿ. ಹಿನ್ನಲೆ ಗಾಯಕಿ ಮತ್ತು ಕಿರುತೆರೆ ನಿರೂಪಕಿಯಾಗಿ ಕೂಡ ಪ್ರಸ್ತುತರು. ಇವರು ಸಂಗೀತ ನಿರ್ದೇಶಕ ಅರುಣ್ ರನ್ನು ಮದುವೆಯಾಗಿದ್ದಾರೆ. ಆರಂಭದಲ್ಲಿ ಹಲವು ವಿದ್ವಾನ್‌ರ ಅಡಿಯಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿ ಪಡೆದ ಪಲ್ಲವಿ ನಂತರ ಖ್ಯಾತ ಸುಗಮ ಸಂಗೀತ ಗಾಯಕ ಮೈಸೂರು ಅನಂತಸ್ವಾಮಿಯವರ ಹತ್ತಿರ ತರಬೇತಿ ಪಡೆದರು. ನಂತರ ಹಲವು ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ನೂರಾರು ಗೀತೆಗಳಿಗೆ ಧ್ವನಿ ನೀಡಿದ್ದಾರೆ. ರಂಗಭೂಮಿಯಲ್ಲಿ ಕೂಡ ಸಕ್ರಿಯವಾಗಿರುವ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಮತ್ತು ರಂಗ ಕಾರ್ಯಾಗಾರಗಳನ್ನು ನೆಡೆಸಿಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಎರಡು ಧಾರಾವಾಹಿಗಳಲ್ಲಿ ನಟಿಸಿರುವ ಪಲ್ಲವಿ `ಮಾಯಾಮೃಗ' ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ. ಇಂಗ್ಲೀಷ್ ಚಿತ್ರ `ಸ್ಟಂಬಲ್' ಮತ್ತು ಉಮಾಶ್ರೀಯವರ `ಗುಲಾಬಿ ಟಾಕೀಸ್' ಚಿತ್ರದಲ್ಲಿ ಇವರ ಅಭಿನಯ ಗಮನಾರ್ಹ. ಹಲವು ಚಿತ್ರಗಳಲ್ಲಿ ಕಲಾವಿದರಿಗೆ ಕಂಠದಾನ ಕೂಡ ಮಾಡಿದ್ದಾರೆ.   
ಮುಂದೆ ಓದಿ

ಎಂ.ಡಿ ಪಲ್ಲವಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಮಂಸೋರೆ 03 Mar 2023
as Singer
ಮಹಾರುದ್ರ ಗೊಡಚಿ 23 Jul 2010
ಬಿ ರಾಮಮೂರ್ತಿ 12 Feb 2010
ಗುರುಪ್ರಸಾದ್ 17 Jul 2009

ಎಂ.ಡಿ ಪಲ್ಲವಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಎಂ.ಡಿ ಪಲ್ಲವಿ

ಹೆಸರು ಎಂ.ಡಿ ಪಲ್ಲವಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಎಂ.ಡಿ ಪಲ್ಲವಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+