X
ಲೈಗರ್

ಲೈಗರ್

Action | Romance | 25 Aug 2022 | U/A | 140 Mins
Kannada

2.5 /5 Users

2.5 /5 Filmibeat

ಲೈಗರ್ ಕಥೆ

ಲೈಗರ್-ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದಾರೆ. ಚಾರ್ಮಿ ಕೌರ್, ಕರಣ್ ಜೋಹರ್ ಮತ್ತು ಅಪೂರ್ವ ಮೆಹತಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅನನ್ಯಾ ಪಾಂಡೆ ನಾಯಕಿ. ರಮ್ಯಕೃಷ್ಣ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿದ್ದರೆ, ರೋಣಿತ್ ರಾಯ್ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 25,  2022 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.  ಕಥೆ- ಈ ಸಿನಿಮಾದಲ್ಲಿ  ಮಾರ್ಷಲ್ ಆರ್ಟ್ಸ್‌ ಅನ್ನುನ ಕತೆಯಲ್ಲಿ ಅಡಕ ಮಾಡಿರುವುದು ಒಂದು ಹಂತದ ವರೆಗೆ ವರ್ಕೌಟ್ ಆಗಿದೆ. ಆದರೆ ಅದೇ ಸಿನಿಮಾದ ಹೈಲೆಟ್ ಖಂಡಿತ ಅಲ್ಲ. ಆಕ್ಷನ್ ಕೊರಿಯಾಗ್ರಫಿ ಉತ್ತಮವಾಗಿದೆ.  ಆದರೆ ಅದ್ಭುತವಾಗಿಲ್ಲ. ಲೈಗರ್‌ಗೆ ಸರಿಯಾದ ಸ್ಪರ್ಧೆಯನ್ನು ಸೃಷ್ಟಿಸುವಲ್ಲಿ ನಿರ್ದೇಶಕ ವಿಫಲರಾಗಿದ್ದಾರೆ. ರಿಂಗ್‌ನಲ್ಲೂ ಸ್ಪರ್ಧೆಯಿಲ್ಲ, ರಿಂಗ್‌ನ ಹೊರಗೂ ಸ್ಪರ್ಧೆ ಇಲ್ಲ. ಲೈಗರ್‌ನ ತಾಯಿಯ ಪಾತ್ರ ಭಿನ್ನವಾಗಿದೆ ಆದರೆ ಆಕೆಯ ಅತಿಯಾದ ಅಗ್ರೆಶನ್‌ನಿಂದಾಗಿ ಪ್ರೇಕ್ಷಕರು ಆಕೆಯ ಮೇಲಿನ ಪ್ರೀತಿ ಕಳೆದುಕೊಳ್ಳುತ್ತಾರೆ. ನಾಯಕಿ ಅನನ್ಯಾ ಪಾಂಡೆ ನಟನೆ, ಪಾತ್ರ ಎರಡೂ ಕಿರಿಕಿರಿ ಉಂಟು ಮಾಡುತ್ತದೆ.
Read More

ಲೈಗರ್ ಕಲಾವಿದರು ಮತ್ತು ಸಿಬ್ಬಂದಿ

ಲೈಗರ್ ಕ್ರೂ ಮಾಹಿತಿ

ನಿರ್ದೇಶಕ ಪುರಿ ಜಗನ್ನಾಥ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಮಣಿ ಶರ್ಮ
ನಿರ್ಮಾಪಕ ಕರಣ್ ಜೋಹರ್, ಚಾರ್ಮಿ ಕೌರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಲೈಗರ್ ಟ್ರೇಲರ್

Video Thumbnail

ಲೈಗರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಲೈಗರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+