X
ಹೋಮ್ » ಸೆಲಬ್ರಿಟಿಗಳು » ಮೆಹ್ರೀನ್ ಪಿರ್ಜಾದಾ
ಮೆಹ್ರೀನ್ ಪಿರ್ಜಾದಾ

ಮೆಹ್ರೀನ್ ಪಿರ್ಜಾದಾ

Actress
ಜೀವನ ಚರಿತ್ರೆ :  ಮೆಹ್ರೀನ್ ಕೌರ್ ಪಿರ್ಜಾದಾ ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. 2016 ರಲ್ಲಿ ತೆರೆಕಂಡ `ಕೃಷ್ಣ ಗಾಡಿ ವೀರ ಪ್ರೇಮಗಾಥಾ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. 1995  ನವೆಂಬರ್ 5 ರಂದು ಪಂಜಾಬಿನ ಬತಿಂಡಾದಲ್ಲಿ ಸಿಖ್ ಕುಟುಂಬವೊಂದರಲ್ಲಿ ಜನಿಸಿದರು. ಅಜ್ಮೀರಿನ ಮಯೋ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಶಾಲಾ ದಿನಗಳಲ್ಲಿ ಎನ್.ಸಿ.ಸಿ ಯಲ್ಲಿ ಸಕ್ರಿಯವಾಗಿದ್ದ ಇವರು ಅಡ್ವೆಂಚರ್ ಮತ್ತು ಟ್ರೆಕ್ಕಿಂಗ್ ನಲ್ಲಿ ಎಡಿನ್ ಬರ್ಗ್ ನ ಡ್ಯೂಕ್ ನಿಂದ ಪ್ರಶಸ್ತಿ ಪಡೆದರು, ವಾಷಿಂಗ್ಟನ್ ಮತ್ತು ನ್ಯೂಯಾರ್ಕ ಸಿಟಿಯಲ್ಲಿ  ನೆಡೆದ `ಯಂಗ್ ಗ್ಲೋಬಲ್ ಲೀಡರ್ಸ್ ಕಾನ್ಫರೆನ್ಸ್' ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಭರತನಾಟ್ಯದಲ್ಲಿ ಕೂಡ ತರಬೇತಿ ಪಡೆದರು. ಹತ್ತು ವಯಸ್ಸಿನಲ್ಲಿಯೇ ರ್ಯಾಂಪ್ ವಾಕ್ ಮಾಡಿ ಕಸೌಲಿ ಪ್ರಿನ್ಸೆಸ್ ಬ್ಯೂಟಿ ಪೀಜಂಟ್ ಪ್ರಶಸ್ತಿ ಪಡೆದರು. 2013 ರಲ್ಲಿ ಟೋರಂಟೊದಲ್ಲಿ ಮಿಸ್ ಸೌಥ್ ಏ‍ಷಿಯಾ ಕೆನಡಾ ಪ್ರಶಸ್ತಿ ಪಡೆದರು. ನಂತರ ಹಲವು ಜಾಹೀರಾತುಗಳಲ್ಲಿ ಮಿಂಚಿದರು. ತೆಲಗು ನಟಿ ನಾನಿ ಚಿತ್ರದ ಮೂಲಕ 2016 ರಲ್ಲಿ ಚಿತ್ರರಂಗ ಪ್ರವೇಶಿಸಿದರು. ನಂತರ ಅನುಷ್ಕಾ ಶರ್ಮರ ಪಿಲ್ಲೌರಿ ಚಿತ್ರದ ಮೂಲಕ ಬಾಲಿವುಡ್ ಕೂಡ ಪ್ರವೇಶಿಸಿದರು.
ಮುಂದೆ ಓದಿ

ಮೆಹ್ರೀನ್ ಪಿರ್ಜಾದಾ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಾಮ್ ಧುಲಿಪುಡಿ 01 Aug 2025

ಮೆಹ್ರೀನ್ ಪಿರ್ಜಾದಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮೆಹ್ರೀನ್ ಪಿರ್ಜಾದಾ

ಹೆಸರು ಮೆಹ್ರೀನ್ ಪಿರ್ಜಾದಾ
ಹುಟ್ಟಿದ ದಿನ 05 Nov 1995
ವಯಸ್ಸು 31
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮೆಹ್ರೀನ್ ಪಿರ್ಜಾದಾ ಆಸ್ತಿ

ಆಸ್ತಿ

ಮೆಹ್ರೀನ್ ಪಿರ್ಜಾದಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+