X
ಹೋಮ್ » ಸೆಲಬ್ರಿಟಿಗಳು » ಮುಸುರಿ ಕ‍ಷ್ಣಮೂರ್ತಿ
ಮುಸುರಿ ಕ‍ಷ್ಣಮೂರ್ತಿ

ಮುಸುರಿ ಕ‍ಷ್ಣಮೂರ್ತಿ

Actor
ಜೀವನ ಚರಿತ್ರೆ :  ಮುಸುರಿ ಕೃಷ್ನಮೂರ್ತಿ ಕನ್ನಡದ ಧೀಮಂತ ನಟ. ಮೊದಮೊದಲು ಖಳನಾಯಕನಾಗಿ  ಸಿನಿಪಯಣ ಆರಂಭಿಸಿದ ಇವರು ನಂತರ ಹಾಸ್ಯ ಪಾತ್ರಗಳಲ್ಲಿ ನಟಿಸಿ ಕೀರ್ತಿ ಪಡೆದರು. 1930 ರಲ್ಲಿ  ಮೈಸೂರಿನ ಬೆಟ್ಟದಪುರದಲ್ಲಿ ವಿಶ್ವೇಶ್ವರಯ್ಯ ಎಂಬ ಜಮೀನ್ದಾರರ ಮಗನಾಗಿ ಜನಿಸಿದರು. ಬಾಲ್ಯದಿಂದಲೂ ಸಂಗೀತ ಮತ್ತು ಅಭಿನಯಗಳಲ್ಲಿ ಆಸಕ್ತಿಯಿದ್ದ ಇವರು 1943 ರಲ್ಲಿ ವಾಣಿ ಚಿತ್ರದಲ್ಲಿ ಬಾಲನಟನಾಗಿ ನಟಿಸಿದರು. ಮತ್ತೆ ಹತ್ತು ವರ್ಷದ ನಂತರ 1953 ರಲ್ಲಿ ಮಂಗಳ ಗೌರಿ, ಕನ್ಯಾದಾನ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿಜರ್ನಿ ಆರಂಭಿಸಿದರು. ಸುಶೀಲಮ್ಮ ಎಂಬುವವರನ್ನು ವಿವಾಹವಾದ ಇವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯರಿದ್ದಾರೆ. ಪುತ್ರ ಜಯಸಿಂಹ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕನಾಗಿ ಸಕ್ರಿಯವಾಗಿದ್ದಾರೆ.
ಮುಂದೆ ಓದಿ

ಮುಸುರಿ ಕ‍ಷ್ಣಮೂರ್ತಿ ಚಲಚಿತ್ರಗಳು

ಮುಸುರಿ ಕ‍ಷ್ಣಮೂರ್ತಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮುಸುರಿ ಕ‍ಷ್ಣಮೂರ್ತಿ

ಹೆಸರು ಮುಸುರಿ ಕ‍ಷ್ಣಮೂರ್ತಿ
ಹುಟ್ಟಿದ ದಿನ 10 Mar 1930
ವಯಸ್ಸು 96
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮುಸುರಿ ಕ‍ಷ್ಣಮೂರ್ತಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+