X
ನಂದಿತಾ

ನಂದಿತಾ

Singer/Music Director
ಜೀವನ ಚರಿತ್ರೆ :  ನಂದಿತಾ ಕನ್ನಡ ಚಿತ್ರರಂಗದ ಪ್ರಮುಖ ಗಾಯಕಿ. ಆರ್.ವಿ. ಇಂಜನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಯಾಗಿರುವ ಇವರು ವೃತ್ತಿಯಿಂದ ಸಾಫ್ಟವೇರ್ ಇಂಜಿನಿಯರ್.ಮೊದಲು ಸಿಸ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಂಗೀತದಲ್ಲಿನ ವೀಪರೀತ ಆಸಕ್ತಿಯಿಂದ ಉದ್ಯೋಗ ತೊರೆದು ಪೂರ್ಣ ಪ್ರಮಾಣದ ಗಾಯಕಿಯಾದರು. ಉತ್ತಮ ವೀಣಾ ವಾದಕಿಯಾಗಿರುವ ಇವರು ವೀಣಾ ವಿದ್ವತ್ ಪರೀಕ್ಕ್ಷೆಯನ್ನು ಪಾಸ್ ಮಾಡಿದ್ದಾರೆ. ಹಂಸಲೇಖರವರ ಗರಡಿಯಲ್ಲಿ ಟ್ರಾಕ್ ಸಿಂಗರ್ ಆಗಿ ಜರ್ನಿ ಆರಂಭಿಸಿದ ಇವರು 1998 ರ ಹಬ್ಬ ಚಿತ್ರದಿಂದ ಹಿನ್ನಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇಳಯರಾಜ, ಮನೋ ಮೂರ್ತಿ, ಹಂಸಲೇಖ, ವಿ.ಮನೋಹರ್,ರಾಜೇಶ್ ರಾಮನಾಥ ಮುಂತಾದ ಸಂಗೀತ ನಿರ್ದೇಶಕರ ಸಂಗೀತಕ್ಕೆ ಧ್ವನಿಯಾದ ಶ್ರೇಯ ಇವರಿಗೆ ಸಲ್ಲಬೇಕು. ಹಲವು ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿರುವ ನಂದಿತಾ ಸತತವಾಗಿ ಮೂರು ಬಾರಿ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪಡೆದು ದಾಖಲೆ ಮಾಡಿದ್ದಾರೆ. `ನನ್ನ ಪ್ರೀತಿಯ ಹುಡುಗಿ',`ಪ್ಯಾರಿಸ್ ಪ್ರಣಯ' ಮುಂತಾದ ಚಿತ್ರಗಳಲ್ಲಿನ ನಾಯಕಿಯ ಪಾತ್ರಕ್ಕೆ ಡಬ್ ಮಾಡಿದ್ದಾರೆ.
ಮುಂದೆ ಓದಿ

ನಂದಿತಾ ಚಲಚಿತ್ರಗಳು

ನಂದಿತಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ನಂದಿತಾ

ಹೆಸರು ನಂದಿತಾ
ಹುಟ್ಟಿದ ದಿನ 28 Feb 1978
ವಯಸ್ಸು 48
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ನಂದಿತಾ ಆಸ್ತಿ

ಆಸ್ತಿ

ನಂದಿತಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+