
ಸಿಜರ್ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರು ನಾಯಕನಾಗಿ ಮತ್ತು ಪರುಲ್ ಯಾದವ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ವಿನಯ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಕಥೆ
ಯಾರೂ ಸೀಜ್ ಮಾಡೋಕೆ ಆಗದೆ ಇರುವಂತಹ ವಾಹನಗಳನ್ನ ಸೀಜ್ ಮಾಡೋ ಧೈರ್ಯ, ತಾಕತ್, ಚುರುಕತನ ಸೀಜರ್ (ಚಿರಂಜೀವಿ ಸರ್ಜಾ) ಗೆ ಮಾತ್ರ ಇರುತ್ತೆ. ಇವನು ಕೈಯಿಟ್ರೆ ಎಂತಹ ಗಾಡಿಯೇ ಆಗಲಿ, ಎಂತಹ ಜಾಗದಲ್ಲೇ ಇರಲಿ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಎತ್ತಾಕ್ಕೊಂಡು ಬರ್ತಾನೆ. ಹೀಗೆ, ವಾಹನಗಳನ್ನ ಸೀಜ್ ಮಾಡ್ತಾ, ಜೊತೆಗೆ ಎರಡ್ಮೂರು ಕೊಲೆ ಕೂಡ ಮಾಡ್ತಾನೆ. ಈ ಕೊಲೆಗಳನ್ನ ಯಾಕೆ ಮಾಡ್ತಾನೆ, ಈ ಸೀಜರ್ ಕೆಲಸ ಯಾಕೆ ಮಾಡ್ತಾನೆ ಎಂಬುದು ಚಿತ್ರದ ಕಥೆ. ಇದನ್ನ ತಿಳಿಯಲು ಕ್ಲೈಮ್ಯಾಕ್ಸ್ ವರೆಗೂ ಕೂತುಹಲದಿಂದ ಕಾಯಬೇಕು.
Read: Complete ಸಿಜರ್ ಕಥೆ
-
ವಿನಯ್ ಕೃಷ್ಣDirector/Producer
-
ಚಂದನ್ ಶೆಟ್ಟಿMusic Director
-
kannada.filmibeat.comಚಿತ್ರದಲ್ಲಿ ಅಂತಹ ವಿಶೇಷವೇನು ಇಲ್ಲ. ಮತ್ತು ಹೊಸತನವೇನು ಇಲ್ಲ. ರೆಗ್ಯೂಲರ್ ಆಗಿ ನೋಡುವಂತಹ ಒಂದು ಸಾಮಾನ್ಯ ರಿವೇಂಜ್ ಕಥೆ. ನಿರ್ದೇಶಕ ವಿನಯ್ ಕೃಷ್ಣ ಅವರು ನೀಟ್ ಆಗಿ ಸಿನಿಮಾ ಮಾಡಿದ್ದಾರೆ ಎನ್ನುವುದಷ್ಟೇ ಖುಷಿ. ಇನ್ನು ಚಂದನ್ ಶೆಟ್ಟಿ ಮ್ಯೂಸಿಕ್ ನಲ್ಲಿ Rap ಸ್ಟೈಲ್ ಎದ್ದು ಕಾಣುತ್ತೆ. ಟೈಟಲ್ ಟ್ರ್ಯಾಕ್ ಸೇರಿದಂತೆ ಉಳಿದು ಹಾಡುಗಳು ಕೂಡ ಅವರದ್ದೇ Rap ಸ್ಟೈಲ್ ನಲ್ಲ..
-
ಡ್ರಗ್ಸ್ ಪ್ರಕರಣದ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
ನಿಮ್ಮ ಪ್ರತಿಕ್ರಿಯೆ