CelebsbredcrumbRaam Reddy
  ರಾಮ್ ರೆಡ್ಡಿ

  ರಾಮ್ ರೆಡ್ಡಿ

  Director
  ರಾಮ್ ರೆಡ್ಡಿ ಭಾರತೀಯ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ಸಾಹಿತಿ ಮತ್ತು ಛಾಯಾಗ್ರಾಹಕರು. ಇವರ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ `ಕೆ.ಸಿ.ರೆಡ್ಡಿ'ಯವರ ಮೊಮ್ಮಗ. ಇವರ ತಾಯಿ ಖ್ಯಾತ ಸಮಾಜಸೇವಕಿ ಪದ್ಮಶ್ರೀ ಪುರಸ್ಕೃತೆ ಅನಿತಾ ರೆಡ್ಡಿ. ಇವರು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಿಂದ ಪದವಿ ಪಡೆದ ನಂತರ... ReadMore
  Famous For

  ರಾಮ್ ರೆಡ್ಡಿ ಭಾರತೀಯ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ಸಾಹಿತಿ ಮತ್ತು ಛಾಯಾಗ್ರಾಹಕರು. ಇವರ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ `ಕೆ.ಸಿ.ರೆಡ್ಡಿ'ಯವರ ಮೊಮ್ಮಗ. ಇವರ ತಾಯಿ ಖ್ಯಾತ ಸಮಾಜಸೇವಕಿ ಪದ್ಮಶ್ರೀ ಪುರಸ್ಕೃತೆ ಅನಿತಾ ರೆಡ್ಡಿ.

  ಇವರು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಿಂದ ಪದವಿ ಪಡೆದ ನಂತರ ಚಿತ್ರ ನಿರ್ದೇಶನ ಕಲಿಯಲು ಪ್ರತಿಷ್ಟಿತ ಜೆಕ್ ಗಣರಾಜ್ಯದ ಪ್ರೇಗ್ ಫಿಲ್ಮ್ ಸ್ಕೂಲ್ ಗೆ ಹೋದರು. ಅಲ್ಲಿಂದ ಮರಳಿದ ಇವರು ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿದ ತೆಲುಗು ಕಿರುಚಿತ್ರ `ಇಕಾ' 21 ಅಂತರಾಷ್ಟ್ರೀಯ ಫಿಲ್ಮ್ಸ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಂಡಿತು.

  ತಮ್ಮ 16 ನೇ ವಯಸ್ಸಿನಲ್ಲಿಯೇ ತಾವು ಸೆರೆಹಿಡಿದ ಛಾಯಾಚಿತ್ರಗಳನ್ನು `ಟೈಮ್ ಆಂಡ್ ಸ್ಫೇಸ್ ಗ್ಯಾಲರಿಯ ವೈಲ್ಡ್ ಫೋಟೋಗ್ರಾಫಿ...

  Read More
  ರಾಮ್ ರೆಡ್ಡಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X