X
ಲಾ

ಲಾ

Crime | Thriller | 17 Jul 2020 |
Kannada

2.5 /5 Users

3.5 /5 Filmibeat

ಲಾ ಕಥೆ

ರಘು ಸಮರ್ಥ್ ನಿರ್ದೇಶನದಲ್ಲಿ ಮೂಡಿಬಂದಿರುವ ಥ್ರಿಲ್ಲರ್ `ಲಾ' ಚಿತ್ರದಲ್ಲಿ ರಾಗಿಣಿ ಪ್ರಜ್ವಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ ಗೋವಿಂದ್ ಬಂಡವಾಳ ಹೂಡಿರುವ ಈ ಚಿತ್ರ ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿದೆ. ಈ ಚಿತ್ರ 2020 ಜುಲೈ 17 ರಂದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಯಿತು. ನಂದಿನಿ (ರಾಗಿಣಿ) ವಕೀಲ ವೃತ್ತಿಯಲ್ಲಿರುವ ಯುವತಿ. ಒಂದು ದಿನ ನಂದಿನಿ ಹೀನಾಯ ಗ್ಯಾಂಗ್ ರೇಪಿಗೆ ಬಲಿಯಾಗುತ್ತಾಳೆ. ಪೋಲೀಸ್ ಠಾಣೆಗೆ ದೂರು ನೀಡಲೂ ಹೋದರು ಅವಳಿಗೆ ತನ್ನನ್ನು ರೇಪ್ ಮಾಡಿದ್ದು ಯಾರು ಎಂಬುದರ ಪ್ರಜ್ಞೆಯೆ ಇರುವುದಿಲ್ಲ. ಕೋರ್ಟ್‌ನಲ್ಲಿ ತನ್ನ ಕೇಸನ್ನು ತಾನೇ ವಾದಿಸಲು ಅನುವಾಗುತ್ತಾಳೆ. ಆದರೆ ಇದಕ್ಕೆ ಪೋಲಿಸ್ ಇಲಾಖೆಯಿಂದಾಗಲಿ ಅಥವಾ ಅವಳ ತಂದೆಯಿಂದಾಗಲಿ ಯಾವುದೇ ಸಹಾಯ ದೊರೆಯುವುದಿಲ್ಲ. ತನ್ನ ಮೇಲೆ ಅತ್ಯಾಚಾರ ಎಸಗಿದ ಘಾತುಕರನ್ನು ನಂದಿನಿ ಹೇಗೆ ಕಂಡು ಹಿಡಿಯುತ್ತಾಳೆ ಮತ್ತು ಕೊನೆಗೆ ಹೇಗೆ ನ್ಯಾಯ ಪಡೆಯುತ್ತಾಳೆ ಎಂಬುದು ಚಿತ್ರದ ಕಥೆ.
Read More

ಲಾ ಕಲಾವಿದರು ಮತ್ತು ಸಿಬ್ಬಂದಿ

ಲಾ ಕ್ರೂ ಮಾಹಿತಿ

ನಿರ್ದೇಶಕ ರಘು ಸಮರ್ಥ್
ಕಥೆ ರಘು ಸಮರ್ಥ್
ಸಿನಿಮಾಟೋಗ್ರಫಿ NA
ಸಂಪಾದಕ ಶ್ರೀಕಾಂತ್
ಸಂಗೀತ ವಾಸುಕಿ ವೈಭವ್
ನಿರ್ಮಾಪಕ ಅಶ್ವಿನಿ ಪುನೀತ್ ರಾಜಕುಮಾರ್, ಎಂ ಗೋವಿಂದ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಲಾ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ಕಾನೂನು ಮತ್ತು ಸತ್ಯದ ಸಂಘರ್ಷ ನಿರಂತರ ಚರ್ಚೆಯಲ್ಲಿರುವ ಸಂಗತಿ. ಕಾನೂನಿಗೆ ಸಾಕ್ಷ್ಯ ಬೇಕು. ಅದು ನ್ಯಾಯಾಲಯಕ್ಕೆ ಹೇಗೆ ಮನದಟ್ಟು ಮಾಡುವಲ್ಲಿ ವಕೀಲರು ಸಫಲರಾಗುತ್ತಾರೋ ಅದಕ್ಕೆ ಅನುಸಾರ ತೀರ್ಪು ಬರುತ್ತದೆ. ಅದು ನ್ಯಾಯದ ಪರವೂ ಆಗಬಹುದು, ಅನ್ಯಾಯದ ಪರವೂ ಆಗಬಹುದು. ಇಂತಹ ಸಂಕೀರ್ಣ ವ್ಯವಸ್ಥೆಯೊಳಗೆ 'ಸಾಮೂಹಿಕ ಅತ್ಯಾಚಾರ' ಎಂಬ ದೇಶವನ್ನು ಪದೇ ಪದೇ ನಲುಗಿಸುವ ವಿಚಾರವನ್ನು ಮುಖಾಮುಖಿಯನ್ನಾಗಿಸಿದ್ದಾರೆ ನಿರ್ದೇಶಕ ರಘು ಸಮರ್ಥ್.

ಲಾ ಟ್ರೇಲರ್

Video Thumbnail

ಲಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಲಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+