X
ರಾಜೇಶ್

ರಾಜೇಶ್

Actor
ಜೀವನ ಚರಿತ್ರೆ :  ಹಳ್ಳಿ ಹೈದ ಪ್ಯಾಟೆಗೆ ಬಂದ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ  ರಾಜೇಶ್ ಅರುಳುವ ಮುಂಚೆವೇ ಬಾಡಿಹೋದ ಕನ್ನಡದ ಯುವ ಕಲಾವಿದ. ನಾಗರಹೊಳೆ ಹತ್ತಿರದ ಬಳ್ಳೆ ಹಾಡಿನವರಾದ ರಾಜೇಶ್ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿ. ರಿಯಾಲಿಟಿ ಸೋ ಮೂಲಕ ಬೆಳಕಿಗೆ ಬಂದ ರಾಜೇಶ್ ನಂತರ ತನ್ನ ಪೇವರೇಟ್ ಹಿರೋ ಪುನೀತ್ ರಾಜಕುಮಾರ್ ರನ್ನು ಭೇಟಿಯಾಗಿ, ತಾನು ಕೂಡ ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ. ಬಹು ನಿರೀಕ್ಷೆಯಿಂದ ಮಾಡಿದ್ದ ಜಂಗಲ್ ಜಾಕಿ ಚಿತ್ರ ನೆಲಕಚ್ಚಿತು. ಮತ್ತೆ ಕಷ್ಟ ಪಟ್ಟು ಮಾಡಿದ ಲವ್ ಇಸ್ ಪಾಯಿಸನ್ ಚಿತ್ರದ ಶೂಟಿಂಗ್ ಮುಗಿದರೂ ಚಿತ್ರ ಬಿಡುಗಡೆಗೆ ನಿಧಾನವಾಗತೊಡಗಿತು. ಚಿತ್ರರಂಗದಲ್ಲಿ ಯಶಸ್ಸು ಸಾಧಿಸಲು ವಿಫಲನಾದೆನೆಂಬ ಹತಾಶೆಯಿಂದ ಮೈಸೂರಿನ ತನ್ನ ಮನೆಯ ಮಹಡಿಯ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡರು.  ರಾಜೇಶ್ ಗೆ ಪದೇ ಪದೇ ತೆಲೆ ಸುತ್ತು ಬರುತ್ತಿದ್ದರಿಂದ ಕಾಲು ಜಾರಿ ಬಿದ್ದು ಮಡಿದಿರಬಹುದು ಎಂಬ ಇನ್ನೊಂದು ವಾದ.
ಮುಂದೆ ಓದಿ

ರಾಜೇಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ನಂದನ್ ಪ್ರಭು 20 Jun 2014
ರವಿ 20 Sep 2013

ರಾಜೇಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಜೇಶ್

ಹೆಸರು ರಾಜೇಶ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಜೇಶ್ ಆಸ್ತಿ

ಆಸ್ತಿ

ರಾಜೇಶ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+