X
ಹೋಮ್ » ಸೆಲಬ್ರಿಟಿಗಳು » ರಕ್ಷಾ ಸೋಮಶೇಖರ್
ರಕ್ಷಾ ಸೋಮಶೇಖರ್

ರಕ್ಷಾ ಸೋಮಶೇಖರ್

Actress
ಜೀವನ ಚರಿತ್ರೆ :  ರಕ್ಷಾ ಸೋಮಶೇಖರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವನಟಿ. ಬಾಲ್ಯದಲ್ಲಿಯೇ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಭರತನಾಟ್ಯ ಪ್ರವೀಣೆ ಕೂಡ ಹೌದು.. ರಕ್ಷಾ ಸೋಮಶೇಖರ್ ಪೋಟೊಗಳು ಬಾಲ್ಯದಲ್ಲಿ ತಂದೆ-ತಾಯಿಗಳ ಮುಖಾಂತರ ರಂಗಭೂಮಿ ಪರಿಚಯ ಕೂಡ ಆಯಿತು. ಕಾಲೇಜು ದಿನಗಳಲ್ಲಿಯೇ ಸಿನಿಮಾ ಆಫರ್ ಗಳು ಬರತೊಡಗಿದರೂ ಡಿಗ್ರಿ ಮುಗಿಸುವವರಗೂ ಕಾದರು. BBM ಪದವಿ ಪಡೆದ ಇವರು, ಕೆಲ ಕಾಲ ಉದ್ಯೋಗ ಕೂಡ ಮಾಡಿದರು. ನಂತರ ಉದ್ಯೋಗ ತೊರೆದು, ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಜಯರಾಮ್ ಕಾರ್ತಿಕ್ ರ ಮೇ 1st ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. ಕನ್ನಡ ಬಿಗ್ ಬಾಸ್ ಸೀಸನ್ 7 ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 7 ನಲ್ಲಿ ಏಳನೇ ವಾರದ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದರು.  
ಮುಂದೆ ಓದಿ

ರಕ್ಷಾ ಸೋಮಶೇಖರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕೆ.ಎಸ್.ನಂದೀಶ್ 30 Jun 2022
as Actress
ನಾಗೇಂದ್ರ ಅರಸ್ 24 Aug 2018

ರಕ್ಷಾ ಸೋಮಶೇಖರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಕ್ಷಾ ಸೋಮಶೇಖರ್

ಹೆಸರು ರಕ್ಷಾ ಸೋಮಶೇಖರ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಕ್ಷಾ ಸೋಮಶೇಖರ್ ಆಸ್ತಿ

ಆಸ್ತಿ

ರಕ್ಷಾ ಸೋಮಶೇಖರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+